ಪ್ರಧಾನ ಮಂತ್ರಿಯವರ ಕಛೇರಿ

ಸುಧಾರಣೆ ಮತ್ತು ನೀತಿ ನಿರೂಪಣೆ ಕುರಿತ ಬ್ಲಾಗ್ ಸ್ಪಾಟ್ ಹಂಚಿಕೊಂಡ ಪ್ರಧಾನಮಂತ್ರಿ


ಮನವೊಲಿಕೆ ಮತ್ತು ಪ್ರೋತ್ಸಾಹಕಗಳಿಂದ ಸುಧಾರಣೆಗಳು

प्रविष्टि तिथि: 22 JUN 2021 2:50PM by PIB Bengaluru

ಕೋವಿಡ್ ಸಂದರ್ಭದಲ್ಲಿ ಸುಧಾರಣೆಗಳು, ಕೇಂದ್ರರಾಜ್ಯಗಳ ಸಹಭಾಗಿತ್ವ, ನಾವೀನ್ಯತೆಯ ನೀತಿ ನಿರೂಪಣೆ ಕುರಿತ ತಮ್ಮ ಬ್ಲಾಗ್ ಸ್ಪಾಟ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ಲಿಂಕ್ಡ್ ಇನ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು, “ಮನವೊಲಿಕೆ ಮತ್ತು ಪ್ರೋತ್ಸಾಹಕಗಳಿಂದ ಸುಧಾರಣೆಗಳು…. ನನ್ನ @ಲಿಂಕ್ಡ್ಇನ್ ಪೋಸ್ಟ್ ನಲ್ಲಿದ್ದು, ಕೋವಿಡ್-19 ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಉತ್ಸಾಹದಿಂದ  ನಾವೀನ್ಯತೆಯ ನೀತಿ ನಿರೂಪಣೆ ಮಾಡಲಾಗಿದೆ.” ಎಂದು ಹೇಳಿದ್ದಾರೆ.

***


(रिलीज़ आईडी: 1729422) आगंतुक पटल : 312
इस विज्ञप्ति को इन भाषाओं में पढ़ें: Marathi , English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam