ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇತ್ತೀಚಿನ ಮಾಹಿತಿ

प्रविष्टि तिथि: 26 MAY 2021 9:52AM by PIB Bengaluru

ಮತ್ತಷ್ಟು ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ 24,95,591ಕ್ಕೆ ಇಳಿಕೆ

ಕಳೆದ 24 ಗಂಟೆಗಳ ಅವಧಿಯಲ್ಲಿ 91,191 ಸಕ್ರಿಯ ಪ್ರಕರಣಗಳ ಇಳಿಕೆ

ಹೊಸ ಪ್ರಕರಣಗಳ ಇಳಿಕೆಯ ಪ್ರವೃತ್ತಿ ಮುಂದುವರಿಕೆ, 2.08 ಲಕ್ಷ ಪ್ರಕರಣ

ಈವರೆಗೆ ದೇಶಾದ್ಯಂತ ಒಟ್ಟು ಚೇತರಿಕೆ 2,43,50,816. ಕಳೆದ 24 ಗಂಟೆಗಳ ಅವಧಿಯಲ್ಲಿ 2,95,955 ರೋಗಿಗಳು ಗುಣಮುಖ

ಸತತ 13ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಚೇತರಿಕೆ ಸಂಖ್ಯೆಯೇ  ಹೆಚ್ಚು

ಚೇತರಿಕೆ ದರ ಶೇ.89.66ಕ್ಕೆ ಹೆಚ್ಚಳ

ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ ಶೇ.11.45

ದೈನಂದಿನ ಪಾಸಿಟಿವಿಟಿ ದರ ಶೇ.9.42, ಸತತ 2ನೇ ದಿನವೂ ಶೇ.10ಕ್ಕಿಂತ ಕಡಿಮೆ

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಈವರೆಗೆ 20 ಕೋಟಿಗೂ ಅಧಿಕ ಲಸಿಕೆ ಡೋಸ್ ಗಳ ನೀಡಿಕೆ

ಒಂದೇ ದಿನದಲ್ಲಿ ಅತಿ ಹೆಚ್ಚು 22.17 ಲಕ್ಷ ಪರೀಕ್ಷೆ ನಡೆಸಲಾಗಿದೆ

***


(रिलीज़ आईडी: 1721809) आगंतुक पटल : 228
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Punjabi , Odia , Tamil , Telugu , Malayalam