ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 19,420 ವಯಲ್ಸ್ ಆಂಫೊಟೆರಿಸನ್-ಬಿ  ಹಂಚಿಕೆ


ಮೇ 21ರವರೆಗೆ ದೇಶಾದ್ಯಂತ 23680 ವಯಲ್ಸ್ ಆಂಫೊಟೆರಿಸನ್-ಬಿ ಹಂಚಿಕೆ

प्रविष्टि तिथि: 25 MAY 2021 9:07AM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು, 2021 ಮೇ 24ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 19,420 ವಯಲ್ಸ್ ಆಂಫೊಟೆರಿಸನ್-ಬಿ ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ

ಮೇ 21ರಂದು ದೇಶಾದ್ಯಂತ 23680 ವಯಲ್ಸ್ ಆಂಫೊಟೆರಿಸನ್-ಬಿ ಔಷಧವವನ್ನು ಹಂಚಿಕೆ ಮಾಡಲಾಗಿತ್ತು. ಇದೀಗ ಅದಲ್ಲದೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಅದರ ವಿವರ ಕೆಳಗಿನಂತಿದೆ.

https://static.pib.gov.in/WriteReadData/userfiles/image/image0019IUP.jpg

***


(रिलीज़ आईडी: 1721471) आगंतुक पटल : 321
इस विज्ञप्ति को इन भाषाओं में पढ़ें: Malayalam , Tamil , English , Urdu , Marathi , हिन्दी , Bengali , Manipuri , Punjabi , Gujarati , Odia , Telugu