ಪ್ರಧಾನ ಮಂತ್ರಿಯವರ ಕಛೇರಿ
ಇಂಟೆಲ್ ಸಿಇಒ ಜೊತೆ ಪ್ರಧಾನಿ ಸಂವಾದ
Posted On:
13 APR 2021 10:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಟೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ಯಾಟ್ ಗೆಲ್ಸಿಂಗರ್ ಜೊತೆ ಸಂವಾದ ನಡೆಸಿದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಇಂಟೆಲ್ ಸಿಇಒ ಪ್ಯಾಟ್ ಗೆಲ್ಸಿಂಗರ್ ಜೊತೆ ಸಂವಾದ ನಡೆಸಿದೆ. ಮಾನವರ ಮತ್ತಷ್ಟು ಪ್ರಗತಿಗೆ ತಂತ್ರಜ್ಞಾನದ ಪಾತ್ರ, ಡಿಜಿಟಲ್ ಇಂಡಿಯಾ ಪ್ರಯತ್ನಗಳು ಮತ್ತು ಭಾರತದಲ್ಲಿನ ಹೂಡಿಕೆಯ ಅವಕಾಶಗಳ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು’’ಎಂದು ಹೇಳಿದ್ದಾರೆ.
***
(Release ID: 1711927)
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam