ಪ್ರಧಾನ ಮಂತ್ರಿಯವರ ಕಛೇರಿ

ನವರೆಹ್ ಶುಭ ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 APR 2021 9:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರೆಹ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಶ್ರೀ ಮೋದಿ ಅವರು, “ನಿಮಗೆಲ್ಲರಿಗೂ ನವರೆಹ್ ಶುಭಾಶಯಗಳು! ನವರೆಹ್ ವಿಶೇಷ ಸಂದರ್ಭದಲ್ಲಿ, ಹರ್ಷತುಂಬಿದ ವರ್ಷ ಮತ್ತು ಯಶಸ್ಸಿಗೆ ಪ್ರಾರ್ಥಿಸುತ್ತೇನೆ. ನಾನು ಪ್ರತಿಯೊಬ್ಬರ ಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವೆಎಂದು ತಿಳಿಸಿದ್ದಾರೆ.

 


***


(ಪ್ರಕಟಣೆ ಐ.ಡಿ.: 1711447) ವಿಸಿಟರ್ ಕೌಂಟರ್ : 224