ಪ್ರಧಾನ ಮಂತ್ರಿಯವರ ಕಛೇರಿ

ಈಸ್ಟರ್ ಅಂಗವಾಗಿ ಜನತೆಗೆ ಪ್ರಧಾನಿ ಶುಭಾಶಯ

Posted On: 04 APR 2021 8:55AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈಸ್ಟರ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
 “ಈಸ್ಟರ್‌ ಶುಭಾಶಯಗಳು!
ಈ ದಿನ, ನಾವು ಯೇಸುಕ್ರಿಸ್ತ ಅವರ ಪವಿತ್ರ ಬೋಧನೆಗಳನ್ನು ಸ್ಮರಿಸುತ್ತೇವೆ. ಸಾಮಾಜಿಕ ಸಬಲೀಕರಣಕ್ಕೆ ಅವರ ನೀಡಿದ ಒತ್ತು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ " ಎಂದು  ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

***



(Release ID: 1709508) Visitor Counter : 210