ಪ್ರಧಾನ ಮಂತ್ರಿಯವರ ಕಛೇರಿ
ರಾಜಯೋಗಿನಿ ದಾದಿ ಹೃದಯ್ ಮೋಹಿನಿ ಜೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
11 MAR 2021 6:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಯೋಗಿನಿ ದಾದಿ ಹೃದಯ್ ಮೋಹಿನಿಜೀ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ರಾಜಯೋಗಿನಿ ದಾದಿ ಹೃದಯ್ ಮೋಹಿನಿ ಜಿ ಅವರು ಮಾನವರ ಸಂಕಟ ನಿವಾರಿಸಲು ಮತ್ತು ಸಾಮಾಜಿಕ ಸಬಲೀಕರಣಕ್ಕೆ ಕೈಗೊಂಡ ತಮ್ಮ ಹಲವು ಪ್ರಯತ್ನಗಳಿಗಾಗಿ ಸ್ಮರಣೆಯಲ್ಲಿರುತ್ತಾರೆ. ಜಾಗತಿಕವಾಗಿ ಬ್ರಹ್ಮ ಕುಮಾರಿ ಕುಟುಂಬದ ಸಕಾರಾತ್ಮಕ ಸಂದೇಶವನ್ನು ಪಸರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1704319)
ವಿಸಿಟರ್ ಕೌಂಟರ್ : 179
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu