ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಮನ್ನಥು ಪದ್ಮನಾಭನ್ ಜಯಂತಿ: ಪ್ರಧಾನಿ ಗೌರವ ನಮನ

Posted On: 02 JAN 2021 8:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಮನ್ನಥು ಪದ್ಮನಾಭ ಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಪ್ರಧಾನಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಸಮುದಾಯ ಸೇವೆ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಪುನರುತ್ಥಾನ ನಿಟ್ಟಿನಲ್ಲಿ ಶ್ರೀ ಮನ್ನಥು ಪದ್ಮನಾಭ ಜಿ ನೀಡಿರುವ ಅಪ್ರತಿಮ ಕೊಡುಗೆಗಳಿಗಾಗಿ ಮುಂದಿನ ಜನಾಂಗಗಳು ಕೃತಜ್ಞವಾಗಿರುತ್ತವೆ. ಅವರು ಇತರೆ ಜನರ ಜೀವನ ಉತ್ತಮಗೊಳಿಸಲು ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಜಯಂತಿಯಂದು ನಾನು ವಿನ್ರಮವಾಗಿ ಅವರಿಗೆ ಗೌರವ ಸಲ್ಲಿಸುತ್ತೇನೆ’’ ಎಂದು ಹೇಳಿದ್ದಾರೆ.

***



(Release ID: 1685864) Visitor Counter : 139