ಪ್ರಧಾನ ಮಂತ್ರಿಯವರ ಕಛೇರಿ

ಇಸ್ವತಿನಿ ಪ್ರಧಾನಮಂತ್ರಿ ಆಂಬ್ರೋಸ್ ಮಾಂಡ್ವುಲೋ ದ್ಲಮಿನಿ ನಿಧನಕ್ಕೆ ಪ್ರಧಾನಿ ಸಂತಾಪ

प्रविष्टि तिथि: 15 DEC 2020 9:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ವತಿನಿ ಸಂಸ್ಥಾನದ ಪ್ರಧಾನಮಂತ್ರಿ ಆಂಬ್ರೋಸ್ ಮಾಂಡ್ವಲೋ ದ್ಲಮಿನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಪ್ರಧಾನಮಂತ್ರಿ ಆಂಬ್ರೋಸ್ ಮಾಂಡ್ವುಲೊ ದ್ಲಮಿನಿಯವರ ಅಕಾಲಿಕ ನಿಧನಕ್ಕೆ ಇಸ್ವತಿನಿ ಸರ್ಕಾರ ಮತ್ತು ಸಾಮ್ರಾಜ್ಯದ ಜನತೆಗೆ ನನ್ನ ಸಂತಾಪಗಳು. ದುಃಖತಪ್ತ ಕುಟುಂಬದೊಂದಿಗೆ ನನ್ನ ನಮ್ಮ ಪ್ರಾರ್ಥನೆ ಹಾಗೂ ಸಂವೇದನೆ ಇರುತ್ತದೆ." ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.

***


(रिलीज़ आईडी: 1680993) आगंतुक पटल : 181
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam