ಪ್ರಧಾನ ಮಂತ್ರಿಯವರ ಕಛೇರಿ
ಲಚಿತ್ ದಿನದಂದು ಲಚಿತ್ ಬೊರ್ಫುಕನ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
24 NOV 2020 2:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಚಿತ್ ದಿನವಾದ ಇಂದು ಲಚಿತ್ ಬೋರ್ಪುಕನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ಲಚಿತ್ ದಿನದ ವಿಶೇಷ ಸಂದರ್ಭದಲ್ಲಿ, ನಾವು ಧೈರ್ಯಶಾಲಿ ಲಚಿತ್ ಬೊರ್ಫುಕನ್ ಅವರಿಗೆ ನಮನ ಸಲ್ಲಿಸುತ್ತೇವೆ. ಅತ್ಯುತ್ತಮ ನಾಯಕ ಮತ್ತು ವ್ಯೂಹರಚನೆಕಾರರಾಗಿದ್ದ ಅವರು ಅಸ್ಸಾಂನ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಡವರು ಮತ್ತು ದುರ್ಬಲರನ್ನು ಸಬಲೀಕರಿಸುವ ನಿಟ್ಟಿನಲ್ಲಿ ಅವರು ತುಂಬಾ ಕೆಲಸ ಮಾಡಿದ್ದರು.” ಎಂದು ಟ್ವಿಟ್ ನಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.
***
(रिलीज़ आईडी: 1675289)
आगंतुक पटल : 205
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam