ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಸಂತಾಪ

Posted On: 23 SEP 2020 9:50PM by PIB Bengaluru

ಶ್ರೀ ಸುರೇಶ್ ಅಂಗಡಿ ಅವರ  ನಿಧನಕ್ಕೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

“”ಶ್ರೀ ಸುರೇಶ್ ಅಂಗಡಿ ಅವರು ಅಸಾಧಾರಣ ಕಾರ್ಯಕರ್ತರಾಗಿದ್ದರುಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು. ಸಮರ್ಪಣಾ ಮನೋಭಾವ ಮತ್ತು ಸಮರ್ಥ ಕಾರ್ಯಕ್ಷಮತೆ ಹೊಂದಿದ್ದ ಸಚಿವರಾಗಿದ್ದರು, ಅವರ ನಿಧನವು ದುಃಖಕರ. ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಆಪ್ತರೊಂದಿಗೆ ನಾನೂ ಭಾಗಿಓಂ ಶಾಂತಿ.ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

***


(Release ID: 1658418) Visitor Counter : 130