ಪ್ರಧಾನ ಮಂತ್ರಿಯವರ ಕಛೇರಿ

ತೆಲುಗು ಚಿತ್ರ ನಟ ಶ್ರೀ ಜಯಪ್ರಕಾಶ್ ರೆಡ್ಡಿ ನಿಧನಕ್ಕೆ ಪ್ರಧಾನಿ ಸಂತಾಪ

प्रविष्टि तिथि: 08 SEP 2020 2:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೆಲುಗು ಚಿತ್ರ ನಟ ಶ್ರೀ ಜಯಪ್ರಕಾಶ್ ರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮಟ್ವೀಟ್ ನಲ್ಲಿ, "ಜಯಪ್ರಕಾಶ್ ರೆಡ್ಡಿ ಅವರು ವಿಭಿನ್ನ ನಟನಾ ಶೈಲಿ ಮೂಲಕ ಪ್ರತಿಯೊಬ್ಬರನ್ನೂ ಪ್ರಭಾವಗೊಳಿಸಿದ್ದರು. ಸುದೀರ್ಘ ವೃತ್ತಿ ಜೀವನದಲ್ಲಿ ಅವರು ಹಲವು ಸ್ಮರಣಾರ್ಹ ಪಾತ್ರಗಳಲ್ಲಿ ನಟಿಸಿದ್ದರು.‌ ಅವರ ನಿಧನದಿಂದ ಸಿನಿಮಾ ಜಗತ್ತು ಮತ್ತಷ್ಟು ಬಡವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನದುಃಖ ತಡೆಯುವ ಶಕ್ತಿ ನೀಡಲಿ, ಅವರ ಜೊತೆ ನಾನೂ ಇದ್ದೇನೆ" ಎಂದು ಹೇಳಿದ್ದಾರೆ.

***


(रिलीज़ आईडी: 1652282) आगंतुक पटल : 148
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam