ಪ್ರಧಾನ ಮಂತ್ರಿಯವರ ಕಛೇರಿ

ತೆಲುಗು ಭಾಷಾ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 29 AUG 2020 6:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೆಲುಗು ಭಾಷಾ ದಿನದಂದು ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು "ತೆಲುಗು ಭಾಷಾ ದಿನದಂದು ಶುಭಾಶಯಗಳು. ತೆಲುಗನ್ನು ಅದರಲ್ಲೂ ಯುವಜನರಲ್ಲಿ ಜನಪ್ರಿಯಗೊಳಿಸಲು ಶ್ರಮಿಸಿದ ಎಲ್ಲರಿಗೂ ಇಂದು ನಾವು ಅಭಿನಂದಿಸುತ್ತೇವೆ. ಗಿಡುಗು ವೆಂಕಟ ರಾಮಮೂರ್ತಿಯವರಿಗೂ ನಾನು ನಮನ ಸಲ್ಲಿಸುತ್ತೇನೆ. ಅವರ ಆಲೋಚನೆಗಳು, ಬರಹಗಳು ಮತ್ತು ಸಾಮಾಜಿಕ ಸುಧಾರಣಾ ಪ್ರಯತ್ನಗಳು ತಲೆಮಾರುಗಳ ಮೇಲೆ ಶಾಶ್ವತ ಪರಿಣಾಮ ಬೀರಿವೆ." ಎಂದು ತಿಳಿಸಿದ್ದಾರೆ.

***


(रिलीज़ आईडी: 1649672) आगंतुक पटल : 218
इस विज्ञप्ति को इन भाषाओं में पढ़ें: Urdu , English , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam