ಪ್ರಧಾನ ಮಂತ್ರಿಯವರ ಕಛೇರಿ

ಕಚ್ಚಿ ಹೊಸ ವರ್ಷವಾದ ಆಶಾಢಿ ಬಿಜ್ ಗೆ ಪ್ರಧಾನಿ ಶುಭಾಶಯ

Posted On: 23 JUN 2020 10:24AM by PIB Bengaluru

ಕಚ್ಚಿ ಹೊಸ ವರ್ಷವಾದ ಆಶಾಢಿ ಬಿಜ್ ಗೆ ಪ್ರಧಾನಿ ಶುಭಾಶಯ

 

ಕಚ್ಚಿ ಹೊಸ ವರ್ಷವಾದ ಆಶಾಢಿ ಬಿಜ್ ವಿಶೇಷ ಸಂದರ್ಭಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನತೆಗೆ ಶುಭ ಕೋರಿದ್ದಾರೆ.

ಆಶಾಢಿ ಬಿಜ್ ವಿಶೇಷ ಸಂದರ್ಭಕ್ಕೆ, ಕಚ್ಚಿ ಸಮುದಾಯಕ್ಕೆ ಶುಭಾಶಯಗಳು. ಇದು ಉತ್ತಮ ಸಂಸ್ಕೃತಿ ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಸಮುದಾಯವಾಗಿದೆ. ಮುಂಬರುವ ವರ್ಷವು ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ನಾನು ಪ್ರಾರ್ಥಿಸುತ್ತೇನೆಎಂದು ಪ್ರಧಾನಿ ಹೇಳಿದ್ದಾರೆ.

Narendra Modi@narendramodi

On the special occasion of Ashadhi Bij, greetings to the Kutchi community. This is a community known for its great culture and bravery. I pray that the coming year is filled with happiness and good health.

27.3K

8:46 AM - Jun 23, 2020

Twitter Ads info and privacy

4,420 people are talking about this

***



(Release ID: 1633665) Visitor Counter : 148