ಪ್ರಧಾನ ಮಂತ್ರಿಯವರ ಕಛೇರಿ

ರಾಜಗಾಂಭೀರ್ಯಕ್ಕೆ ಹೆಸರಾದ ಏಷ್ಯ ಸಿಂಹಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಧಾನಮಂತ್ರಿ ಸಂತಸ

Posted On: 10 JUN 2020 8:05PM by PIB Bengaluru

ರಾಜಗಾಂಭೀರ್ಯಕ್ಕೆ ಹೆಸರಾದ ಏಷ್ಯ ಸಿಂಹಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಧಾನಮಂತ್ರಿ ಸಂತಸ

 

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜಗಾಂಭೀರ್ಯದ ಏಷ್ಯ ಸಿಂಹಗಳ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮಟ್ವೀಟ್ ನಲ್ಲಿ "ಎರಡು ಶುಭ ಸುದ್ದಿಗಳಿವೆ: ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜಗಾಂಭೀರ್ಯ ಕ್ಕೆ ಹೆಸರಾದ ಏಷ್ಯ ಸಿಂಹಗಳ ಸಂಖ್ಯೆ ಬಹುತೇಕ ಶೇಕಡ 29ರಷ್ಟು ಹೆಚ್ಚಾಗಿದೆ." ಎಂದು ಹೇಳಿದ್ದಾರೆ.

ಭೌಗೋಳಿಕವಾಗಿ ಅವುಗಳು ಹರಡಿರುವ ಪ್ರದೇಶ ಶೇಕಡ 36 ರಷ್ಟು ಹೆಚ್ಚಾಗಿದೆ.

ಗುಜರಾತ್ ಜನತೆಗೆ ಶುಭಾಶಯಗಳನ್ನು ಕೋರಿರುವ ಪ್ರಧಾನಿ, ಸಾಧನೆಗೆ ಕಾರಣರಾದ ಎಲ್ಲರ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಕಳೆದ ಕೆಲವು ವರ್ಷಗಳಿಂದೀಚೆಗೆ ಗುಜರಾತ್ ನಲ್ಲಿ ಸಿಂಹಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಇದಕ್ಕೆ ಸಮುದಾಯದ ಪಾಲುದಾರಿಕೆಯ ಜೊತೆಗೆ ತಂತ್ರಜ್ಞಾನಕ್ಕೆ ಒತ್ತುನೀಡಿರುವುದು, ವನ್ಯಜೀವಿ ಸಂರಕ್ಷಣೆ, ಸಿಂಹಗಳ ವಸತಿ ಪ್ರದೇಶದ ಸೂಕ್ತ ನಿರ್ವಹಣೆ ಮತ್ತು ಮಾನವ- ಸಿಂಹಗಳ ಸಂಘರ್ಷ ತಪ್ಪಿಸಲು ಕೈಗೊಂಡಿರುವ ಕ್ರಮಗಳು ಕಾರಣವಾಗಿವೆ. ಸಕಾರಾತ್ಮಕ ಪ್ರವೃತ್ತಿ ಮುಂದುವರಿಯಲಿದೆ ಎಂಬ ಭರವಸೆ ಇದೆ." ಎಂದು ಹೇಳಿದ್ದಾರೆ.

Narendra Modi@narendramodi

Two very good news:

Population of the majestic Asiatic Lion, living in Gujarat’s Gir Forest, is up by almost 29%.

Geographically, distribution area is up by 36%.

Kudos to the people of Gujarat and all those whose efforts have led to this excellent feat.https://fed.gujarat.gov.in/writereaddata/Portal/News/292_1_0000.pdf …

View image on Twitter View image on TwitterView image on TwitterView image on Twitter

55.9K

5:32 PM - Jun 10, 2020

Twitter Ads info and privacy

11.3K people are talking about this

 

Narendra Modi@narendramodi

Over the last several years, the Lion population in Gujarat has been steadily rising. This is powered by community participation, emphasis on technology, wildlife healthcare, proper habitat management and steps to minimise human-lion conflict. Hope this positive trend continues!

53.9K

5:33 PM - Jun 10, 2020

Twitter Ads info and privacy

8,905 people are talking about this

***



(Release ID: 1630816) Visitor Counter : 195