ಪ್ರಧಾನ ಮಂತ್ರಿಯವರ ಕಛೇರಿ

ಜೇಷ್ಠ ಅಷ್ಠಮಿ ಅಂಗವಾಗಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಶುಭ ಕೋರಿದ ಪ್ರಧಾನಿ

Posted On: 30 MAY 2020 6:03PM by PIB Bengaluru

ಜೇಷ್ಠ ಅಷ್ಠಮಿ ಅಂಗವಾಗಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಶುಭ ಕೋರಿದ ಪ್ರಧಾನಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜೇಷ್ಠ ಅಷ್ಠಮಿ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಜೇಷ್ಠ ಅಷ್ಠಮಿ ವಿಶೇಷ ಸಂದರ್ಭದಲ್ಲಿ ವಿಶೇಷವಾಗಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಶುಭಾಶಯಗಳು. ಮಾತಾ ಖೀರ್ ಭವಾನಿ ಅವರ ದೈವಿಕ ಆರ್ಶೀವಾದದಿಂದ ಎಲ್ಲರೂ ಸಂತೋಷ, ಆರೋಗ್ಯ ಮತ್ತು ಏಳಿಗೆ ಸಾಧಿಸಲಿ’’ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

Best wishes, especially to the Kashmiri Pandit community, on the very special occasion Jyeshtha Ashtami.

With the divine blessings of Mata Kheer Bhawani, may everyone be happy, healthy and prosperous.

59.8K

5:00 PM - May 30, 2020

Twitter Ads info and privacy

10.4K people are talking about this

***



(Release ID: 1628056) Visitor Counter : 155