ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಅಜಿತ್ ಜೋಗಿ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

Posted On: 29 MAY 2020 6:00PM by PIB Bengaluru

ಶ್ರೀ ಅಜಿತ್ ಜೋಗಿ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

 

ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಶ್ರೀ ಅಜಿತ್ ಜೋಗಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಅಜಿತ್ ಜೋಗಿ ಜಿ ಅವರು ಸಾರ್ವಜನಿಕ ಬದುಕಿನ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಅವರ ಆಸಕ್ತಿ ಅಧಿಕಾರಿಯಾಗಿ ಮತ್ತು ಬಳಿಕ ರಾಜಕೀಯ ನಾಯಕರಾಗಿ ಅವರು ಕಠಿಣ ಪರಿಶ್ರಮ ಪಡುವಂತೆ ಮಾಡಿತು. ಅವರು ಬಡವರ ಬದುಕಿನಲ್ಲಿ, ವಿಶೇಷವಾಗಿ ಬುಡಕಟ್ಟು ಸಮುದಾಯಗಳಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಬಹಳ ಪ್ರಯತ್ನಗಳನ್ನು ಮಾಡಿದರು, ಅವರ ನಿಧನದಿಂದ ದುಃಖಭರಿತನಾಗಿದ್ದೇನೆ, ಅವರ ಕುಟುಂಬಕ್ಕೆ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ.“ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

Narendra Modi@narendramodi

Shri Ajit Jogi Ji was passionate about public service. This passion made him work hard as a bureaucrat and as a political leader. He strived to bring a positive change in the lives of the poor, especially tribal communities. Saddened by his demise. Condolences to his family. RIP.

58.9K

5:35 PM - May 29, 2020

Twitter Ads info and privacy

8,325 people are talking about this

***



(Release ID: 1628039) Visitor Counter : 153