ಪ್ರಧಾನ ಮಂತ್ರಿಯವರ ಕಛೇರಿ
ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಅಲ್ಲಿನ ಜನತೆಗೆ ಪ್ರಧಾನಿ ಶುಭಾಶಯ
Posted On:
16 MAY 2020 4:18PM by PIB Bengaluru
ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಅಲ್ಲಿನ ಜನತೆಗೆ ಪ್ರಧಾನಿ ಶುಭಾಶಯ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಸಿಕ್ಕಿಂ ಜನರಿಗೆ ಶುಭಾಶಯ ಕೋರಿದ್ದಾರೆ.
“ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ಪ್ರತಿಭಾವಂತ ಮತ್ತು ಸಹಾನುಭೂತಿಯ ಜನರಿಗೆ ನೆಲೆಯಾಗಿರುವ ಸಿಕ್ಕಿಂ, ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪ್ರಗತಿಯನ್ನು ಶ್ರೀಮಂತಗೊಳಿಸಿದೆ. ಸಾವಯವ ಕೃಷಿಯಂತಹ ಕ್ಷೇತ್ರಗಳಲ್ಲಿ ಸಿಕ್ಕಿಂನ ಪ್ರಗತಿಯು ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಮುಂಬರುವ ದಿನಗಳಲ್ಲಿ ಸಿಕ್ಕಿಂ ಪ್ರಗತಿ ಸಾಧಿಸಲಿ ಎಂದು ಪ್ರಾರ್ಥಿಸುತ್ತಿದ್ದೇನೆ ”ಎಂದು ಪ್ರಧಾನಿ ಹೇಳಿದ್ದಾರೆ.

Narendra Modi✔@narendramodi
Greetings on Sikkim’s Statehood Day. Home to talented and compassionate people, Sikkim has enriched national progress in many sectors. Sikkim’s progress in areas like organic farming have been admired all over. Praying for Sikkim’s progress in the years to come.
39.2K
2:24 PM - May 16, 2020
Twitter Ads info and privacy
6,282 people are talking about this
***
(Release ID: 1624636)
Visitor Counter : 133
Read this release in:
Hindi
,
English
,
Urdu
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam