ಪ್ರಧಾನ ಮಂತ್ರಿಯವರ ಕಛೇರಿ

ರಂಜಾನ್ ಪವಿತ್ರ ಮಾಸ ಆರಂಭದ ವೇಳೆ ಜನರಿಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 24 APR 2020 8:33PM by PIB Bengaluru

ರಂಜಾನ್ ಪವಿತ್ರ ಮಾಸ ಆರಂಭದ ವೇಳೆ ಜನರಿಗೆ ಶುಭ ಕೋರಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪವಿತ್ರ ಮಾಸ ರಂಜಾನ್ ಆರಂಭದ ಅಂಗವಾಗಿ ದೇಶದ ಜನರಿಗೆ ಶುಭ ಕೋರಿದ್ದಾರೆ.

ರಂಜಾನ್ ಶುಭಾಶಯಗಳು! ನಾನು ಪ್ರತಿಯೊಬ್ಬರ ಸುರಕ್ಷತೆ, ಆರೋಗ್ಯ ಮತ್ತು ಅಭ್ಯುದಯಕ್ಕಾಗಿ ಪ್ರಾರ್ಥಿಸುತ್ತೇನೆ. ಪವಿತ್ರ ಮಾಸ ರಂಜಾನ್ ಸಾಕಷ್ಟು ಕರುಣೆ, ಸೌಹಾರ್ದತೆ ಮತ್ತು ದಯೆಯನ್ನು ಉಂಟುಮಾಡಲಿ. ಕೋವಿಡ್-19 ವಿರುದ್ಧ ನಡೆಯುತ್ತಿರುವ ಸಮರದಲ್ಲಿ ನಿರ್ಣಾಯಕ ಗೆಲುವು ಸಾಧಿಸೋಣ ಮತ್ತು ಆರೋಗ್ಯಕರ ಭೂಮಿಯನ್ನು ಸೃಷ್ಟಿಸೋಣಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

Ramzan Mubarak! I pray for everyone’s safety, well-being and prosperity. May this Holy Month bring with it abundance of kindness, harmony and compassion. May we achieve a decisive victory in the ongoing battle against COVID-19 and create a healthier planet.

63.2K

8:12 PM - Apr 24, 2020

Twitter Ads info and privacy

13.6K people are talking about this

***



(Release ID: 1618018) Visitor Counter : 116