ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

ಪ್ರಕಟಣಾ ದಿನಾಂಕ: 24 JUL 2026 8:51PM by PIB Bengaluru

ಭಾರತದ ರಾಷ್ಟ್ರಪತಿ ಅವರು ಭಾರತೀಯ ಸಂವಿಧಾನದ ವಿಧಿ 75ರ ಖಂಡ (2) ರ ಅಡಿಯಲ್ಲಿ ಪ್ರಧಾನಮಂತ್ರಿ ಅವರ ಸೂಚನೆಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟಕ್ಕೆ ಶ್ರೀ ರವನೀತ್ ಸಿಂಗ್ ಅವರ ರಾಜೀನಾಮೆಯನ್ನು  ಅಂಗೀಕರಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2289219) ವಿಸಿಟರ್ ಕೌಂಟರ್ : 75
ಪ್ರಕಟಣೆಯನ್ನು ಇದರಲ್ಲಿ ಓದಿ: Odia , English , Urdu , हिन्दी , Marathi , Assamese , Punjabi , Gujarati , Tamil , Telugu , Malayalam