ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಮನ್ ಕಿ ಬಾತ್' ಆಲಿಸುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಆಹ್ವಾನ

प्रविष्टि तिथि: 30 MAY 2026 8:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೇ 31 ರಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗುವ ಮನ್ ಕಿ ಬಾತ್ ಸಂಚಿಕೆಯನ್ನು ಆಲಿಸುವಂತೆ ನಾಗರಿಕರನ್ನು ಆಹ್ವಾನಿಸಿದ್ದಾರೆ.

ಸಮಾಜವನ್ನು ಉತ್ತಮಗೊಳಿಸುವ ಸ್ಫೂರ್ತಿದಾಯಕ ಜೀವನ ಪಯಣ  ಪ್ರದರ್ಶಿಸುವುದು ಸದಾ ಹರ್ಷದಾಯಕ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

“ಮೇ 31 ರಂದು ಬೆಳಗ್ಗೆ 11 ಗಂಟೆಗೆ #MannKiBaat ಸಂಚಿಕೆ ಆಲಿಸಿರಿ. ನಮ್ಮ ಸಮಾಜವನ್ನು ಉತ್ತಮಗೊಳಿಸುವ ಪ್ರೇರಣಾದಾಯಕ ಜೀವನ ಪಯಣಗಳನ್ನು ಪ್ರಸ್ತುತಪಡಿಸುವುದು ಯಾವಾಗಲೂ ಸಂತಸದ ಸಂಗತಿ.”

 

*****


(रिलीज़ आईडी: 2267281) आगंतुक पटल : 49
इस विज्ञप्ति को इन भाषाओं में पढ़ें: Odia , Manipuri , Tamil , English , Urdu , Marathi , हिन्दी , Assamese , Punjabi , Gujarati , Malayalam