ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೊರಿಯಾ ಗಣರಾಜ್ಯದ ರಾಷ್ಟ್ರಾಧ್ಯಕ್ಷರ ಭಾರತ ಭೇಟಿ: ಫಲಿತಾಂಶಗಳ ಪಟ್ಟಿ

ಪ್ರಕಟಣಾ ದಿನಾಂಕ: 20 APR 2026 3:57PM by PIB Bengaluru

ಫಲಿತಾಂಶಗಳು: 

1. ಭಾರತ-ಕೊರಿಯಾ ಗಣರಾಜ್ಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗಾಗಿ ಜಂಟಿ ಕಾರ್ಯತಂತ್ರದ ದೃಷ್ಟಿಕೋನ 

2. ಹಡಗು ನಿರ್ಮಾಣ, ಸಾಗಣೆ ಮತ್ತು ಸಾಗರ ಸಾಗಾಣಿಕೆ (ಲಾಜಿಸ್ಟಿಕ್ಸ್‌)ಯಲ್ಲಿ ಪಾಲುದಾರಿಕೆಗಾಗಿ ಭಾರತ-ಕೊರಿಯಾ ಗಣರಾಜ್ಯ ಸಮಗ್ರ ಚೌಕಟ್ಟು

3. ಭಾರತ-ಕೊರಿಯಾ ಗಣರಾಜ್ಯ ಸುಸ್ಥಿರತೆಯ ಕ್ಷೇತ್ರದಲ್ಲಿ ಸಹಕಾರದ ಕುರಿತು ಜಂಟಿ ಹೇಳಿಕೆ

4. ಇಂಧನ ಸಂಪನ್ಮೂಲ ಭದ್ರತೆಯ ಕುರಿತು ಭಾರತ-ಕೊರಿಯಾ ಗಣರಾಜ್ಯ ಜಂಟಿ ಹೇಳಿಕೆ

ತಿಳುವಳಿಕೆ ಒಪ್ಪಂದಗಳು/ಚೌಕಟ್ಟುಗಳು

1. ಬಂದರುಗಳ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

2. ಕೈಗಾರಿಕಾ ಸಹಕಾರ ಸಮಿತಿಯ ಸ್ಥಾಪನೆಯ ಕುರಿತು ತಿಳುವಳಿಕೆ ಒಪ್ಪಂದಗಳು 

3. ಉಕ್ಕು ಸರಬರಾಜು ಸರಪಳಿಗಾಗಿ ತಂತ್ರಜ್ಞಾನ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

4. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

5. ಸಾಗರ (ಸಮುದ್ರ/ಕಡಲ ) ಪರಂಪರೆಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದಗಳು 

6. ಭಾರತ ಮತ್ತು ಕೊರಿಯಾ ಗಣರಾಜ್ಯ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ನವೀಕರಿಸಲು ಮಾತುಕತೆಗಳನ್ನು ಪುನರಾರಂಭಿಸುವ ಕುರಿತು ಜಂಟಿ ಘೋಷಣೆ

7. ನಡುವಿನ ತಿಳುವಳಿಕೆ ಒಪ್ಪಂದಗಳು   ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಐ.ಎಫ್.ಎಸ್.ಸಿ.ಎ. ಮತ್ತು ಎಫ್.ಎಸ್. ಎಸ್. /ಎಫ್.ಎಸ್.ಸಿ. 

8. ಎನ್.ಪಿ.ಸಿ.ಐ. ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು ಕೊರಿಯನ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್ & ಕ್ಲಿಯರಿಂಗ್ಸ್ ಇನ್ಸ್ಟಿಟ್ಯೂಟ್ ನಡುವಿನ ತಿಳುವಳಿಕೆ ಒಪ್ಪಂದಗಳು 

9. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

10. ಭಾರತ-ಕೊರಿಯಾ ಡಿಜಿಟಲ್ ಸೇತುವೆಯ ಚೌಕಟ್ಟು

11. ಹವಾಮಾನ ಮತ್ತು ಪರಿಸರ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

12. ಪ್ಯಾರಿಸ್ ಒಪ್ಪಂದದ ವಿಧಿ 6.2 ರ ಅಡಿಯಲ್ಲಿ ಸಹಕಾರ ವಿಧಾನದ ಕುರಿತು ತಿಳುವಳಿಕೆ ಒಪ್ಪಂದಗಳು 

13. 2026-2030 ವರ್ಷಗಳ ಕಾಲ ಭಾರತ ಮತ್ತು ಕೊರಿಯಾ ಗಣರಾಜ್ಯ ನಡುವಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

14. ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

15. ಕ್ರೀಡಾ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಗಳು 

ಪ್ರಕಟಣೆಗಳು

1. ಆರ್ಥಿಕ ಭದ್ರತಾ ಸಂವಾದದ ಆರಂಭ

2. ವಿಶಿಷ್ಟ ಸಂದರ್ಶಕರ ಕಾರ್ಯಕ್ರಮ (ಡಿವಿಪಿ) ಸ್ಥಾಪನೆ

3. ಹವಾಮಾನ ಬದಲಾವಣೆ, ಆರ್ಕ್ಟಿಕ್ ಮತ್ತು ಕಡಲ ಸಹಕಾರ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಎರಡು ವಿದೇಶಾಂಗ ಸಚಿವಾಲಯಗಳ ನಡುವೆ ಸಂವಾದದ ಆರಂಭ. 

4. ಇಂಡೋ ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಕೊರಿಯಾ ಗಣರಾಜ್ಯ ಸೇರ್ಪಡೆ

5. ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಕೊರಿಯಾ ಗಣರಾಜ್ಯ ಸೇರ್ಪಡೆ ಮತ್ತು ಜಾಗತಿಕ ಹಸಿರು ಬೆಳವಣಿಗೆ ಸಂಸ್ಥೆ (ಸಿಜಿಜಿಐ)ಗೆ ಭಾರತ ಸೇರ್ಪಡೆ

6. ಭಾರತ-ಕೊರಿಯಾ ಗಣರಾಜ್ಯ ಸ್ನೇಹ ವರ್ಷವಾಗಿ 2028-29ರ ಸ್ಮರಣಾರ್ಥ ಆಚರಣೆ 

 

*****


(ಪ್ರಕಟಣೆ ಐ.ಡಿ.: 2253844) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Gujarati , Telugu , Malayalam