ಪ್ರಧಾನ ಮಂತ್ರಿಯವರ ಕಛೇರಿ
ಮಹಿಳಾ ಮೀಸಲಾತಿ ಮತ್ತು ಅದರ ಸಮಯೋಚಿತ ಅನುಷ್ಠಾನದ ಅಗತ್ಯತೆ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
16 APR 2026 3:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನದಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಎಲ್ಲರಿಗೂ ಹಾಗೂ ಸಂಸತ್ತಿಗೆ ಒಂದು ಸಂಸ್ಥೆಯಾಗಿ ಒಳಗೊಂಡಿರುವ ಕ್ಷಣವನ್ನು ಉಲ್ಲೇಖಿಸುತ್ತದೆ. ಭಾರತದಲ್ಲಿ ಮಹಿಳೆಯರಿಗಾಗಿ ಜನಗಣತಿ ನಡೆಸುವುದು, ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಳಿಸುವುದು ಮತ್ತು ಒಂದು ದಿನವೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಅಗತ್ಯತೆಯನ್ನು ಸಾರುತ್ತದೆ.
ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ,
“ಈ ಲೇಖನದಲ್ಲಿ ಕೇಂದ್ರ ರಾಜ್ಯ ಸಚಿವರಾದ ಸುಶ್ರೀ @ShobhaBJP ಅವರು ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿಯನ್ನು ನಮ್ಮೆಲ್ಲರಿಗೂ ಸೇರಿರುವ ಹಾಗೂ ಸಂಸತ್ತಿನ ಸಂಸ್ಥೆಗೆ ಸೇರಿದ ಮಹತ್ವದ ಕ್ಷಣವೆಂದು ಸಾರುತ್ತದೆ. ಭಾರತದಲ್ಲಿ ಮಹಿಳೆಯರಿಗಾಗಿ ಜನಗಣತಿ ನಡೆಸುವುದು, ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಳಿಸುವುದು ಮತ್ತು ಒಂದು ದಿನವೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಅಗತ್ಯತೆಯನ್ನು ಸಾರುತ್ತದೆ.
ಲೇಖನದಲ್ಲಿ, ಈಗ ಭಾರತದಲ್ಲಿನ ಮಹಿಳೆಯರಿಗಾಗಿ ತುರ್ತು ಜನಗಣತಿ ನಡೆಸುವುದು, ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಳಿಸುವುದು ಮತ್ತು ಒಂದು ದಿನವೂ ವ್ಯರ್ಥವಾಗದಂತೆ ನೋಡಿಕೊಳ್ಳುವ ತುರ್ತು ಅಗತ್ಯವಿದೆ.
https://www.newindianexpress.com/nation/2026/Apr/16/womens-quota-why-the-time-to-act-is-now”
*****
(ಪ್ರಕಟಣೆ ಐ.ಡಿ.: 2252630)
ವಿಸಿಟರ್ ಕೌಂಟರ್ : 17