ಗೃಹ ವ್ಯವಹಾರಗಳ ಸಚಿವಾಲಯ
ಎನ್ ಸಿ ಬಿ ಸಂಸ್ಥಾಪನಾ ದಿನದಂದು ಅದರ ಸಿಬ್ಬಂದಿಗೆ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ನಮ್ಮ ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಬದ್ಧವಾದ ಪ್ರಮುಖ ಸಂಸ್ಥೆ ಎನ್‌ಸಿಬಿ, ಜವಾಬ್ದಾರಿಯನ್ನು ಕೌಶಲ್ಯದಿಂದ ನಿರ್ವಹಣೆ
ನರೇಂದ್ರ ಮೋದಿ ಅವರ ಮಾದಕ ವಸ್ತು ಮುಕ್ತ ಭಾರತದ ದೂರದೃಷ್ಟಿಯನ್ನು ಗಮನಾರ್ಹ ವೇಗದಲ್ಲಿ ಮುನ್ನಡೆಸುತ್ತಿರುವ ಎನ್‌ಸಿಬಿ
ಅವರ ಬದ್ಧತೆ ಮತ್ತು ದೇಶಭಕ್ತಿಗೆ ರಾಷ್ಟ್ರದ ವಂದನೆ
प्रविष्टि तिथि:
17 MAR 2026 11:21AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಸಿ ಬಿ) ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಅದರ ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ “ಸಂಸ್ಥಾಪನಾ ದಿನದಂದು ಎನ್ ಸಿ ಬಿ ಸಿಬ್ಬಂದಿಗೆ ಪ್ರೀತಿಯ ಶುಭಾಶಯಗಳು. ನಮ್ಮ ಯುವಕರನ್ನು ಮಾದಕ ದ್ರವ್ಯಗಳಿಂದ ರಕ್ಷಿಸಲು ಮೀಸಲಾಗಿರುವ ಪ್ರಮುಖ ಸಂಸ್ಥೆ ಎನ್ ಸಿ ಬಿ ಚಾತುರ್ಯದಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಮೋದಿ ಅವರ ಮಾದಕ ದ್ರವ್ಯ ಮುಕ್ತ ಭಾರತದ ದೂರದೃಷ್ಟಿಯನ್ನು ಗಮನಾರ್ಹ ವೇಗದಲ್ಲಿ ಮುನ್ನಡೆಸುತ್ತಿದೆ. ರಾಷ್ಟ್ರವು ಅವರ ಬದ್ಧತೆ ಮತ್ತು ದೇಶಭಕ್ತಿಗೆ ವಂದಿಸುತ್ತದೆ.’’
*****
(रिलीज़ आईडी: 2241048)
आगंतुक पटल : 70
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali-TR
,
Bengali
,
Bengali-TR
,
Punjabi
,
Gujarati
,
Telugu