ಗೃಹ ವ್ಯವಹಾರಗಳ ಸಚಿವಾಲಯ
ದಂಡಿ ಸತ್ಯಾಗ್ರಹದ ಎಲ್ಲಾ ಮಹಾನ್ ನಾಯಕರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
1930ರಲ್ಲಿ ಇದೇ ದಿನ, ಮಹಾತ್ಮಾ ಗಾಂಧಿ ಅವರು ಪ್ರಾರಂಭಿಸಿದ ದಂಡಿ ಸತ್ಯಾಗ್ರಹವು ಪ್ರತಿ ವಯಸ್ಸಿನ ಮತ್ತು ವರ್ಗದಲ್ಲೂ ಸ್ವಾತಂತ್ರ್ಯದ ಬಯಕೆಯನ್ನು ಮತ್ತಷ್ಟು ತೀವ್ರಗೊಳಿಸಿತು
ಸ್ವದೇಶಿಯತ್ತ ಕೈಗೊಂಡ ಹೆಜ್ಜೆಯೇ ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನು ಬದಲಾಯಿಸಿತು
प्रविष्टि तिथि:
12 MAR 2026 2:40PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ದಂಡಿ ಸತ್ಯಾಗ್ರಹದ ಎಲ್ಲಾ ಮಹಾನ್ ನಾಯಕರಿಗೆ ಗೌರವ ನಮನ ಸಲ್ಲಿಸಿದರು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ಕ್ರಿ.ಶ 1930 ರಲ್ಲಿ ಇದೇ ದಿನ, ಮಹಾತ್ಮ ಗಾಂಧೀಜಿ ಅವರು ದಂಡಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಇದು ಪ್ರತಿಯೊಂದು ವಯೋಮಾನ ಮತ್ತು ವರ್ಗದಲ್ಲೂ ಸ್ವಾತಂತ್ರ್ಯದ ಬಯಕೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಸ್ವದೇಶಿಯತ್ತ ತೆಗೆದುಕೊಂಡ ಹೆಜ್ಜೆಯೇ ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನು ಬದಲಾಯಿಸಿತು. ದಂಡಿ ಸತ್ಯಾಗ್ರಹದ ಎಲ್ಲಾ ಮಹಾನ್ ಚೇತನಗಳಿಗೆ ನಾನು ಗೌರವ ಸಲ್ಲಿಸುತ್ತೇನೆ."
*****
(रिलीज़ आईडी: 2238873)
आगंतुक पटल : 61
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Bengali-TR
,
Punjabi
,
Gujarati
,
Tamil
,
Telugu
,
Malayalam