ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೌಮ್ಯನಾರಾಯಣ ಪೆರುಮಾಳ್ ದೇವಾಲಯದ ಪುರೋಹಿತರನ್ನು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ

प्रविष्टि तिथि: 23 JAN 2026 11:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಸೌಮ್ಯನಾರಾಯಣ ಪೆರುಮಾಳ್ ದೇವಾಲಯದ ಗೌರವಾನ್ವಿತ ಪುರೋಹಿತರನ್ನು ಭೇಟಿ ಮಾಡಿದರು, 

ಈ ಸಂದರ್ಭದಲ್ಲಿ ಆಶೀರ್ವಾದ ನೀಡಿದ್ದು, ಇದಕ್ಕೆ  ಪ್ರಧಾನ ಮಂತ್ರಿಗಳು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿ ಅವರು ಹೀಗೆ ಬರೆದುಕೊಂಡಿದ್ದಾರೆ;  

“ಇಂದು ಬೆಳಗ್ಗೆ ಸೌಮ್ಯನಾರಾಯಣ ಪೆರುಮಾಳ್ ದೇವಾಲಯದ ಗೌರವಾನ್ವಿತ ಪುರೋಹಿತರನ್ನು ಭೇಟಿಯಾದೆನು. ಅವರು ನನಗೆ ಆಶೀರ್ವದಿಸಿದ್ದು, ನಾನು ಕೃತಜ್ಞತೆ ಸಲ್ಲಿಸುತ್ತೇನೆ.”

 

*****


(रिलीज़ आईडी: 2218470) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी , Manipuri , Bengali , Punjabi , Gujarati , Odia , Telugu , Malayalam