|
1.
|
ದ್ವಿಪಕ್ಷೀಯ ರಕ್ಷ ಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಉದ್ದೇಶದ ಜಂಟಿ ಘೋಷಣೆ
|
ರಕ್ಷಣೆ ಮತ್ತು ಭದ್ರತೆ
|
|
2.
|
ಭಾರತ-ಜರ್ಮನಿ ಆರ್ಥಿಕ ಮತ್ತು ಹೂಡಿಕೆ ಜಂಟಿ ಸಮಿತಿಯ ಭಾಗವಾಗಿ ಮತ್ತು ಅದರೊಳಗೆ ಸಂಯೋಜಿಸಲ್ಪಟ್ಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವೇದಿಕೆಯನ್ನು ಸ್ಥಾಪಿಸುವ ಮೂಲಕ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುವ ಉದ್ದೇಶದ ಜಂಟಿ ಘೋಷಣೆ
|
ವ್ಯಾಪಾರ ಮತ್ತು ಆರ್ಥಿಕತೆ
|
|
3.
|
ಭಾರತ-ಜರ್ಮನಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಪಾಲುದಾರಿಕೆಯ ಉದ್ದೇಶದ ಜಂಟಿ ಘೋಷಣೆ
|
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು
|
|
4.
|
ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
|
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು
|
|
5.
|
ದೂರಸಂಪರ್ಕ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
|
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು
|
|
6.
|
ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಇನಾಧಿರ್ಮೆಷನ್ ಟೆಕ್ನಾಲಜೀಸ್ ಎಜಿ ನಡುವೆ ತಿಳಿವಳಿಕೆ ಒಪ್ಪಂದ
|
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು
|
|
7.
|
ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಜರ್ಮನಿಯ ಚಾರೈಟ್ ವಿಶ್ವವಿದ್ಯಾಲಯ ನಡುವೆ ತಿಳಿವಳಿಕೆ ಒಪ್ಪಂದ
|
ಸಾಂಪ್ರದಾಯಿಕ ಔಷಧಗಳು
|
|
8.
|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿ.ಎನ್.ಜಿ.ಆರ್.ಬಿ.) ಮತ್ತು ಅನಿಲ ಮತ್ತು ಜಲ ಕೈಗಾರಿಕೆಗಳ ಜರ್ಮನಿಯ ತಾಂತ್ರಿಕ ಮತ್ತು ವೈಜ್ಞಾನಿಕ ಸಂಘ (ಡಿ.ವಿ.ಜಿ.ಡಬ್ಲ್ಯು.) ನಡುವೆ ತಿಳಿವಳಿಕೆ ಒಪ್ಪಂದ
|
ನವೀಕರಿಸಬಹುದಾದ ಇಂಧನ
|
|
9.
|
ಭಾರತೀಯ ಕಂಪನಿ, ಎಎಂ ಗ್ರೀನ್ ಮತ್ತು ಜರ್ಮನ್ ಕಂಪನಿ, ಯುನಿಪರ್ ಗ್ಲೋಬಲ್ ಕಮೋಡಿಟೀಸ್ ನಡುವೆ ಹಸಿರು ಅಮೋನಿಯಾಕ್ಕಾಗಿ ಆಫ್ಟೇಕ್ ಒಪ್ಪಂದ
|
ಹಸಿರು ಹೈಡ್ರೋಜನ್
|
|
10.
|
ಜೈವಿಕ ಆರ್ಥಿಕತೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿಜಂಟಿ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
|
ವಿಜ್ಞಾನ ಮತ್ತು ಸಂಶೋಧನೆ
|
|
11.
|
ಭಾರತ-ಜರ್ಮನಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ (ಐಜಿಎಸ್‌ಟಿಸಿ)ಯ ಅವಧಿ ವಿಸ್ತರಣೆ ಕುರಿತ ಉದ್ದೇಶಿತ ಜಂಟಿ ಘೋಷಣೆ
|
ವಿಜ್ಞಾನ ಮತ್ತು ಸಂಶೋಧನೆ
|
|
12.
|
ಉನ್ನತ ಶಿಕ್ಷ ಣದ ಕುರಿತು ಇಂಡೋ-ಜರ್ಮನ್ ಮಾರ್ಗಸೂಚಿ
|
ಶಿಕ್ಷಣ
|
|
13.
|
ನ್ಯಾಯೋಚಿತ, ನೈತಿಕ ಮತ್ತು ಸುಸ್ಥಿರ ಆರೋಗ್ಯ ವೃತ್ತಿಪರರ ನೇಮಕಾತಿಗಾಗಿ ಜಾಗತಿಕ ಕೌಶಲ್ಯ ಸಹಭಾಗಿತ್ವದ ಚೌಕಟ್ಟು ಷರತ್ತುಗಳ ಉದ್ದೇಶದ ಜಂಟಿ ಘೋಷಣೆ
|
ಕೌಶಲ್ಯ ಮತ್ತು ಚಲನಶೀಲತೆ
|
|
14.
|
ಹೈದ್ರಾಬಾದ್‌ನ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿನವೀಕರಿಸಬಹುದಾದ ಇಂಧನದಲ್ಲಿಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದ ಜಂಟಿ ಘೋಷಣೆ
|
ಕೌಶಲ್ಯ ಮತ್ತು ಚಲನಶೀಲತೆ
|
|
15.
|
ಭಾರತ ಗಣರಾಜ್ಯ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಲೋಥಾಲ್‌ನ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಮತ್ತು ಜರ್ಮನಿಯ ಬ್ರೆಮರ್ಹೆವೆನ್ನ ಜರ್ಮನ್ ಕಡಲ ವಸ್ತುಸಂಗ್ರಹಾಲಯ -ಲೈಬ್ನಿಜ್ ಕಡಲ ಇತಿಹಾಸ ಕುರಿತ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್.ಎಂ.ಎಚ್.ಸಿ.), ಗುಜರಾತ್ ನ ಲೋಥಾಲ್ ಅಭಿವೃದ್ಧಿಗಾಗಿ ತಿಳಿವಳಿಕೆ ಒಪ್ಪಂದ
|
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
|
|
16.
|
ಕ್ರೀಡಾ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
|
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
|
|
17.
|
ಅಂಚೆ ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
|
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
|
|
18.
|
ಅಂಚೆ ಇಲಾಖೆ, ಸಂವಹನ ಸಚಿವಾಲಯ ಮತ್ತು ಡಾಯ್ಚರ್ ಪೋಸ್ಟ್ ಎಜಿ ನಡುವೆ ಆಶಯ ಪತ್ರ
|
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
|
|
19.
|
ಹಾಕಿ ಇಂಡಿಯಾ ಮತ್ತು ಜರ್ಮನಿಯ ಹಾಕಿ ಫೆಡರೇಶನ್ (ಡಾಯ್ಚರ್ ಹಾಕಿ ಬಂಡ್ ಇ.ವಿ.) ನಡುವೆ ಯುವ ಹಾಕಿ ಅಭಿವೃದ್ಧಿ ಕುರಿತ ತಿಳಿವಳಿಕೆ
|
ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು
|