ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಶ್ರೀ ಅಲೋಕ್ ಮೆಹ್ತಾ

ಪ್ರಕಟಣಾ ದಿನಾಂಕ: 27 DEC 2025 10:37AM by PIB Bengaluru

ಖ್ಯಾತ ಪತ್ರಕರ್ತ ಶ್ರೀ ಅಲೋಕ್ ಮೆಹ್ತಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಅವರು ತಮ್ಮ "ಕ್ರಾಂತಿಕಾರಿ ರಾಜ್: ನರೇಂದ್ರ ಮೋದಿಯವರ 25 ವರ್ಷಗಳು" ಎಂಬ ಪುಸ್ತಕದ ಮೊದಲ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ನೀಡಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ; 

"ಶ್ರೀ ಅಲೋಕ್ ಮೆಹ್ತಾ ಅವರನ್ನು ಭೇಟಿ ಮಾಡಿ ಅವರ ಕೃತಿಯ ಪ್ರತಿಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ."

@alokmehtaeditor

 

*****


(ಪ್ರಕಟಣೆ ಐ.ಡಿ.: 2209119) ವಿಸಿಟರ್ ಕೌಂಟರ್ : 47