ಗೃಹ ವ್ಯವಹಾರಗಳ ಸಚಿವಾಲಯ
ನಕ್ಸಲ್ ಮುಕ್ತ ಭಾರತದತ್ತ ಮಹತ್ವದ ಮೈಲಿಗಲ್ಲು ಸ್ಥಾಪಿಸಿ, ಒಡಿಶಾದ ಕಂಧಮಾಲ್ ನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಗಣೇಶ್ ಉಯಿಕೆ ಸೇರಿದಂತೆ 6 ನಕ್ಸಲೀಯರನ್ನು ತಟಸ್ಥಗೊಳಿಸಲಾಗಿದೆ
ಈ ಪ್ರಮುಖ ಪ್ರಗತಿಯೊಂದಿಗೆ, ಒಡಿಶಾ ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗುವ ಹೊಸ್ತಿಲಲ್ಲಿದೆ
2026ರ ಮಾರ್ಚ್ 31 ರೊಳಗೆ ನಕ್ಸಲಿಸಂ ಅನ್ನು ತೊಡೆದುಹಾಕಲು ನಾವು ಸಂಕಲ್ಪ ಮಾಡಿದ್ದೇವೆ
प्रविष्टि तिथि:
25 DEC 2025 4:35PM by PIB Bengaluru
ಒಡಿಶಾದ ಕಂಧಮಾಲ್ ನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಗಣೇಶ್ ಉಯಿಕೆ ಸೇರಿದಂತೆ 6 ನಕ್ಸಲೀಯರನ್ನು ತಟಸ್ಥಗೊಳಿಸಲಾಗಿದೆ.
ಗೃಹ ಸಚಿವರ ಕಾರ್ಯಾಲಯವು 'ಎಕ್ಸ್' ನಲ್ಲಿ ಈ ಕುರಿತು ಹಂಚಿಕೊಂಡಿದೆ, "ನಕ್ಸಲ್ ಮುಕ್ತ ಭಾರತದ ಕಡೆಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಒಡಿಶಾದ ಕಂಧಮಾಲ್ ನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಕೇಂದ್ರ ಸಮಿತಿ ಸದಸ್ಯ ಗಣೇಶ್ ಉಯಿಕೆ ಸೇರಿದಂತೆ ಇದುವರೆಗೆ 6 ನಕ್ಸಲೀಯರನ್ನು ತಟಸ್ಥಗೊಳಿಸಲಾಗಿದೆ. ಈ ಪ್ರಮುಖ ಪ್ರಗತಿಯೊಂದಿಗೆ, ಒಡಿಶಾ ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗುವ ಹೊಸ್ತಿಲಲ್ಲಿದೆ. 2026 ರ ಮಾರ್ಚ್ 31 ರೊಳಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ನಾವು ನಿರ್ಧರಿಸಿದ್ದೇವೆ.’’
*****
(रिलीज़ आईडी: 2209057)
आगंतुक पटल : 15
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Punjabi
,
Gujarati
,
Odia
,
Tamil
,
Telugu
,
Malayalam