ಪ್ರಧಾನ ಮಂತ್ರಿಯವರ ಕಛೇರಿ
ಇಥಿಯೋಪಿಯಾಗೆ ಪ್ರಧಾನಮಂತ್ರಿ ಆಗಮನ - ಭವ್ಯ ಸ್ವಾಗತ
प्रविष्टि तिथि:
16 DEC 2025 7:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಥಿಯೋಪಿಯಾಗೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯಾಗಿ ಅಡಿಸ್ ಅಬಾಬಾ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ವಿಶೇಷ ಅಭಿವ್ಯಕ್ತಿಯೊಂದಿಗೆ ಇಥಿಯೋಪಿಯಾದ ಪ್ರಧಾನಮಂತ್ರಿ ಡಾ. ಅಬಿಯ್ ಅಹ್ಮದ್ ಅಲಿ ಅವರು ಆತ್ಮೀಯ ಮತ್ತು ವರ್ಣಮಯ ಸ್ವಾಗತ ನೀಡಿದರು.
ಜನರ ನಡುವಿನ ಸದೃಢ ಬಾಂಧವ್ಯದಲ್ಲಿ ಬೆಸೆದಿರುವ ಐತಿಹಾಸಿಕ ಸಂಬಂಧಗಳನ್ನು ಭಾರತ ಮತ್ತು ಇಥಿಯೋಪಿಯಾ ಹಂಚಿಕೊಂಡಿವೆ. ಇಥಿಯೋಪಿಯಾದ ನಾಯಕರ ವಿಶೇಷ ಅಭಿವ್ಯಕ್ತಿಯು ಜಾಗತಿಕ ದಕ್ಷಿಣ ಪಾಲುದಾರರಾಗಿ ಎರಡೂ ದೇಶಗಳ ಪರಸ್ಪರ ಪ್ರಾಮುಖ್ಯತೆಯ ಪ್ರತಿಬಿಂಬವಾಗಿದೆ.
*****
(रिलीज़ आईडी: 2204935)
आगंतुक पटल : 88
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu