ಪ್ರಧಾನ ಮಂತ್ರಿಯವರ ಕಛೇರಿ
ಅತ್ಯುತ್ತಮ ಕೌಶಲ್ಯ ಮತ್ತು ಸಂಕಲ್ಪಕ್ಕಾಗಿ ಭಾರತೀಯ ನೌಕಾಪಡೆಗೆ ಪ್ರಧಾನಮಂತ್ರಿ ಪ್ರಶಂಸೆ
प्रविष्टि तिथि:
13 APR 2023 10:55AM by PIB Bengaluru
ONGC ಯ ಸಂಕೀರ್ಣ ಇಂಧನ ಹೊರತೆಗೆಯುವ ಉಪಕರಣವನ್ನು ಬಿಡಿಸಿ, ಹೆಚ್ಚುವರಿ ನೀರೊಳಗಿನ ಇಂಧನ ಮಾರ್ಗಗಳನ್ನು ಸುಗಮವಾಗಿ ಅಳವಡಿಸಲು ಸಾಧ್ಯವಾಗಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯ ಅತ್ಯುತ್ತಮ ಕೌಶಲ್ಯ ಮತ್ತು ಸಂಕಲ್ಪವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಹೇಳಿದರು:
"ಭಾರತೀಯ ನೌಕಾಪಡೆಯಿಂದ ಮಹತ್ತರ ಪ್ರಯತ್ನ!"
*****
(रिलीज़ आईडी: 2188315)
आगंतुक पटल : 14
इस विज्ञप्ति को इन भाषाओं में पढ़ें:
Tamil
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Telugu
,
Malayalam