ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಇತಿಹಾಸದಲ್ಲಿ ಗರಿಷ್ಠ ಕಲ್ಲಿದ್ದಲು ಉತ್ಪಾದನೆ: ಪ್ರಧಾನಮಂತ್ರಿ ಶ್ಲಾಘನೆ

ಪ್ರಕಟಣಾ ದಿನಾಂಕ: 03 APR 2023 9:52AM by PIB Bengaluru

ಭಾರತದ ಇತಿಹಾಸದಲ್ಲಿ ಇದುವರೆಗೆ ಕಂಡರಿಯದ ಗರಿಷ್ಠ ಕಲ್ಲಿದ್ದಲು ಉತ್ಪಾದನೆಯಾದ ಬಗ್ಗೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರ ಟ್ವೀಟ್‌ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೀಗೆ ಟ್ವೀಟ್ ಮಾಡಿದ್ದಾರೆ:

"ಆರ್ಥಿಕ ಬೆಳವಣಿಗೆಗೆ ಪ್ರಮುಖವಾದ ವಲಯದಲ್ಲಿನ ಅತ್ಯುತ್ತಮ ಸಾಧನೆ ಇದಾಗಿದೆ."

 

*****

 


(ಪ್ರಕಟಣೆ ಐ.ಡಿ.: 2188250) ವಿಸಿಟರ್ ಕೌಂಟರ್ : 32