ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಭಗವಾನ್ ಮಹಾವೀರರ ಉದಾತ್ತ ಬೋಧನೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 04 APR 2023 10:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾವೀರ ಜಯಂತಿಯಂದು ಭಗವಾನ್ ಮಹಾವೀರರಿಗೆ ನಮಸ್ಕರಿಸುತ್ತಾ ಮಾತನಾಡಿ, ಶಾಂತಿಯುತ, ಸಾಮರಸ್ಯ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸುವ ಮಾರ್ಗವನ್ನು ಭಗವಾನ್ ಮಹಾವೀರರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

"ಇಂದು ಒಂದು ವಿಶೇಷ ದಿನ. ಈ ದಿನದಂದು ನಾವು ಭಗವಾನ್ ಮಹಾವೀರರ ಶ್ರೇಷ್ಠ ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರು ಶಾಂತಿಯುತ, ಸಾಮರಸ್ಯ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ದಾರಿ ತೋರಿಸಿದರು. ಅವರಿಂದ ಸ್ಫೂರ್ತಿ ಪಡೆದು, ನಾವು ಸದಾಕಾಲ ಇತರರಿಗೆ ಸೇವೆ ಸಲ್ಲಿಸೋಣ ಮತ್ತು ಬಡವರು ಹಾಗೂ ಹಿಂದುಳಿದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರೋಣ."

 

*****

 

 

 

 


(ಪ್ರಕಟಣೆ ಐ.ಡಿ.: 2188238) ವಿಸಿಟರ್ ಕೌಂಟರ್ : 23