ಪ್ರಧಾನ ಮಂತ್ರಿಯವರ ಕಛೇರಿ
ಈಶಾನ್ಯ ಭಾರತವು ಆಗ್ನೇಯ ಏಷ್ಯಾಕ್ಕೆ ಭಾರತದ ನೈಸರ್ಗಿಕ ಹೆಬ್ಬಾಗಿಲು ಹೇಗೆ ಆಗುತ್ತಿದೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
09 NOV 2025 11:16AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಈಶಾನ್ಯ ಭಾರತವು ಆಗ್ನೇಯ ಏಷ್ಯಾಕ್ಕೆ ಭಾರತದ ನೈಸರ್ಗಿಕ ಹೆಬ್ಬಾಗಿಲು ಹೇಗೆ ಆಗುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಈಶಾನ್ಯವನ್ನು 'ಅಷ್ಟಲಕ್ಷ್ಮಿ' ಎಂದು ಬಿಂಬಿಸಿದ ಸಚಿವರು, ಆಗ್ನೇಯ ಏಷ್ಯಾಕ್ಕೆ ಭಾರತದ ನೈಸರ್ಗಿಕ ಹೆಬ್ಬಾಗಿಲು ಹೇಗೆ ಆಗುತ್ತಿದೆ ಎಂಬುದನ್ನು ವಿವರಿಸುತ್ತಾರೆ. ಈಶಾನ್ಯವು ಕೇವಲ ಭಾರತದ ಗಡಿ ಮಾತ್ರವಲ್ಲ, ಅದು ಈಗ ಅದರ ಮುಂಚೂಣಿ ಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು", ಎಂದು ಶ್ರೀ ಮೋದಿ ಹೇಳಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಈ ಒಳನೋಟವುಗಳ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @JM_Scindia ಈಶಾನ್ಯಕ್ಕೆ ಭೇಟಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ಅದರ ಸೌಂದರ್ಯ ಮತ್ತು ಅಲ್ಲಿನ ಜನರ ಅದಮ್ಯ ಮನೋಭಾವವನ್ನು ವಿವರಿಸಿದ್ದಾರೆ.
ಈಶಾನ್ಯವನ್ನು 'ಅಷ್ಟಲಕ್ಷ್ಮಿ' ಎಂದು ಉಲ್ಲೇಖಿಸಿದ ಸಚಿವರು, ಆಗ್ನೇಯ ಏಷ್ಯಾಕ್ಕೆ ಭಾರತದ ನೈಸರ್ಗಿಕ ಹೆಬ್ಬಾಗಿಲು ಹೇಗೆ ಆಗುತ್ತಿದೆ ಎಂಬುದನ್ನು ವಿವರಿಸಿದರು. ಈಶಾನ್ಯವು ಕೇವಲ ಭಾರತದ ಗಡಿ ಮಾತ್ರವಲ್ಲ, ಅದು ಈಗ ಅದರ ಮುಂಚೂಣಿ ಮುಖವಾಗಿದೆ.’’
*****
(रिलीज़ आईडी: 2188042)
आगंतुक पटल : 33
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Nepali
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam