ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ಏಕತಾ ಪರೇಡ್‌ನ ನೋಟಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 31 OCT 2025 1:30PM by PIB Bengaluru

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ಮಹತ್ವದ ಏಕತಾ ಪರೇಡ್‌ನ ಕ್ಷಣಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

 ಪ್ರತ್ಯೇಕ ಎಕ್ಸ್ ಪೋಸ್ಟ್‌ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ: 

"ಕೆವಾಡಿಯಾದಲ್ಲಿ ನಡೆದ ಗಮನಾರ್ಹ ಏಕತಾ ಪರೇಡ್ ನಲ್ಲಿ ಪಾಲ್ಗೊಂಡಿದ್ದೆ! ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನದ ಅಂಗವಾಗಿ ಏರ್ಪಾಡಾಗಿದ್ದ ಈ ಮೆರವಣಿಗೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದೆ."

"ಕೆವಾಡಿಯಾದಲ್ಲಿ ನಡೆದ ಏಕತಾ ಪೆರೇಡ್‌ನ ಇನ್ನೂ ಕೆಲವು ನೋಟಗಳು ಇಲ್ಲಿವೆ."

“ಏಕತಾ ಪೆರೇಡ್‌ ನಲ್ಲಿ  ಸ್ಥಳೀಯ ಶ್ವಾನ ತಳಿಗಳ ಪ್ರದರ್ಶನ ಅತ್ಯತ ಮೆಚ್ಚುಗೆ ಕತೆ ಪಾತ್ರವಾಗಿದೆ."

“ಏಕತಾ ಪರೇಡ್ ಭಾಗವಾಗಿ ನಡೆದ ವೈಮಾನಿಕ  ಪ್ರದರ್ಶನ ನಿಮಗೆ ಪ್ರಿಯವಾಗಲಿದೆ…”

 

*****


(रिलीज़ आईडी: 2184569) आगंतुक पटल : 27
इस विज्ञप्ति को इन भाषाओं में पढ़ें: Odia , Malayalam , English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu