ಪ್ರಧಾನ ಮಂತ್ರಿಯವರ ಕಛೇರಿ
ಜಿ ಎಸ್ ಟಿ ಸುಧಾರಣೆಗಳು ಮತ್ತು ನಾಗರಿಕರಿಗೆ ಮೊದಲು ಮೂಲಸೌಕರ್ಯವನ್ನು ಅಂತರ್ಗತ ಆಡಳಿತದ ಆಧಾರ ಸ್ತಂಭಗಳೆಂದು ಶ್ಲಾಘಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
27 SEP 2025 4:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಿ ಎಸ್ ಟಿ ಸರಳೀಕರಣ ಮತ್ತು ನಾಗರಿಕರಿಗೆ ಮೊದಲ ಮೂಲಸೌಕರ್ಯ ಅಭಿವೃದ್ಧಿಯ ಪರಿವರ್ತನಾತ್ಮಕ ಪರಿಣಾಮದ ಕುರಿತ ಲೇಖನವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"ಜಿ ಎಸ್ ಟಿ ಸರಳೀಕರಣ ಮತ್ತು ನಾಗರಿಕ-ಮೊದಲ ಮೂಲಸೌಕರ್ಯದಂತಹ ಕ್ರಮಗಳು ಶಿಸ್ತುಬದ್ಧ ಯೋಜನೆ, ವಿವರಗಳಿಗೆ ಗಮನ ಮತ್ತು ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸುತ್ತವೆ. ಕೇಂದ್ರ ಸಚಿವರಾದ ಶ್ರೀ @HardeepSPuri ಅವರ ಈ ಒಳನೋಟವುಳ್ಳ ಲೇಖನವನ್ನು ಓದಿ," ಎಂದಿದ್ದಾರೆ.
*****
(Release ID: 2172340)
Visitor Counter : 5
Read this release in:
Odia
,
Hindi
,
English
,
Urdu
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam