ಪ್ರಧಾನ ಮಂತ್ರಿಯವರ ಕಛೇರಿ
ಇಸ್ರೇಲ್ ಪ್ರಧಾನಮಂತ್ರಿ, ಇಸ್ರೇಲ್ ಜನತೆ ಹಾಗೂ ಯಹೂದಿ ಸಮುದಾಯಕ್ಕೆ ಪ್ರಧಾನಮಂತ್ರಿ ಅವರು ರೋಶ್ ಹಶಾನಾ ಶುಭಾಶಯಗಳನ್ನು ತಿಳಿಸಿದ್ದಾರೆ
Posted On:
22 SEP 2025 10:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ರೇಲ್ ಪ್ರಧಾನಮಂತ್ರಿ ಅವರಾದ ಬೆಂಜಮಿನ್ ನೆತನ್ಯಾಹು ಹಾಗೂ ಇಸ್ರೇಲ್ ಜನತೆ ಮತ್ತು ವಿಶ್ವಾದ್ಯಂತದ ಯಹೂದಿ ಸಮುದಾಯಕ್ಕೆ ಆತ್ಮೀಯವಾಗಿ ರೋಶ್ ಹಶಾನಾ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಯವರು Xನಲ್ಲಿ ಪೋಸ್ಟ್ ಮಾಡಿ:
"ಶಾನಾ ಟೋವಾ!
ನನ್ನ ಸ್ನೇಹಿತರಾದ ಪ್ರಧಾನಮಂತ್ರಿ @netanyahu, ಇಸ್ರೇಲ್ ಜನತೆ ಮತ್ತು ವಿಶ್ವಾದ್ಯಂತದ ಯಹೂದಿ ಸಮುದಾಯಕ್ಕೆ ಹಾರ್ದಿಕ #RoshHashanah ಶುಭಾಶಯಗಳು. ತಮ್ಮೆಲ್ಲರಿಗೂ ಶಾಂತಿ, ಭರವಸೆ ಮತ್ತು ಉತ್ತಮ ಆರೋಗ್ಯದಿಂದ ತುಂಬಿದ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
שנה טובה"!
לרגל חג #ראש השנה, אני מאחל ברכות חמות לידידי ראש הממשלה @netanyahu, לעם ישראל ולכל הקהילה היהודית בעולם. שתהיה שנה טובה ומלאת שלום, תקווה ובריאות."
*****
(Release ID: 2170058)
Visitor Counter : 2
Read this release in:
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam