ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಕಳೆದ ದಶಕದಲ್ಲಿ ಆಗಿರುವ ಭಾರತದ ಡಿಜಿಟಲ್ ರೂಪಾಂತರವನ್ನು ವಿವರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
                    
                    
                        
                    
                
                
                    Posted On:
                15 SEP 2025 1:46PM by PIB Bengaluru
                
                
                
                
                
                
                ಕಳೆದ ದಶಕದಲ್ಲಿ ಆಗಿರುವ ಭಾರತದ ಡಿಜಿಟಲ್ ರೂಪಾಂತರವನ್ನು ವಿವರಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.
ಎಕ್ಸ್ ತಾಣದಲ್ಲಿ ಕೇಂದ್ರ ಸಚಿವರಾದ ಶ್ರೀ ರಾವ್ ಇಂದ್ರಜಿತ್ ಸಿಂಗ್ ಅವರು ಬರೆದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಈ ರೀತಿ ಬರೆದಿದ್ದಾರೆ,.
"ಈ ಲೇಖನದಲ್ಲಿ, ರಾಜ್ಯ ಸಚಿವರಾದ @Rao_InderjitS ಅವರು ಜಾಮ್ ಟ್ರಿನಿಟಿ, ಯುಪಿಐ, ಜೆಮ್, ಇ-ನಾಮ್ ಮತ್ತು ಇತರ ಉಪಕ್ರಮಗಳ ಮೂಲಕ ಕಳೆದ ದಶಕದಲ್ಲಿ ಆಗಿರುವ ಭಾರತದ ಡಿಜಿಟಲ್ ರೂಪಾಂತರವನ್ನು ಬಹಳಷ್ಟು ಉತ್ತಮ ರೀತಿಯಲ್ಲಿ ವಿವರಿಸಿದ್ದಾರೆ.
ಭಾರತದ ಡಿಜಿಟಲ್ ದಶಕವು ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ, ರೂಪಾಂತರದ ಬಗ್ಗೆ ಮಾತ್ರವಲ್ಲ , ಬದಲಾಗಿ, ನೂತನ ಕಥೆ ಇದೀಗ ಪ್ರಾರಂಭವಾಗಿದೆ ಎಂದು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿ ವಿವರಿಸಿದ್ದಾರೆ.
https://www.livemint.com/opinion/columns/indias-digital-revolution-a-decade-of-transformation-and-the-road-ahead-11757872803176.html
ನಮೋ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು"
 
 
*****
 
                
                
                
                
                
                (Release ID: 2166800)
                Visitor Counter : 11
                
                
                
                    
                
                
                    
                
                Read this release in: 
                
                        
                        
                            Punjabi 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Bengali-TR 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam