ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಪರಿವರ್ತನೆಯ ಸೆಮಿಕಂಡಕ್ಟರ್ ಪಯಣದ ಕುರಿತಾದ ಲೇಖನವೊಂದನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
03 SEP 2025 12:24PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬರೆದಿರುವ ಲೇಖನವೊಂದನ್ನು ಹಂಚಿಕೊಂಡಿದ್ದು, ಇದು ಭಾರತದ ಪರಿವರ್ತನೆಯ ಸೆಮಿಕಂಡಕ್ಟರ್ ಪಯಣವನ್ನು ತಿಳಿಸುತ್ತದೆ ಮತ್ತು ಸೆಮಿಕಾನ್ ಇಂಡಿಯಾ ಶೃಂಗಸಭೆ 2025ರ ಮುಂದುವರೆದ ಪಥದ ಗುರುತಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತ, ಶ್ರೀ ಮೋದಿ ಅವರು ಹೇಳಿದ್ದಾರೆ:
“ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಭಾರತದ ಪರಿವರ್ತನೆಯ ಸೆಮಿಕಂಡಕ್ಟರ್ ಪಯಣ ಕುರಿತು ಬರೆದಿದ್ದು, ಇದು ಸೆಮಿಕಾನ್ ಇಂಡಿಯಾ ಶೃಂಗಸಭೆ 2025ರ ಮುಂದುವರೆದ ಪಥದ ಗುರುತಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ದಶಕದಲ್ಲಿ, ಭಾರತದ ಸೆಮಿಕಂಡಕ್ಟರ್ ಘಟಕಗಳು ಪ್ರಮಾಣ ಹಾಗೂ ಪ್ರಬುದ್ಧತೆ ಪಡೆಯುತ್ತಿದ್ದಂತೆ, ಇಡೀ ಸೆಮಿಕಂಡಕ್ಟರ್ ಮೌಲ್ಯದ ಸರಪಳಿಗೆ ದೇಶವು ಸ್ಪರ್ಧಾತ್ಮಕ ಕೇಂದ್ರವಾಗಿ ಹೊರಹೊಮ್ಮಲು ಸಜ್ಜಾಗುತ್ತಿದೆ ಎಂದು ತಿಳಿಸಿದ್ದಾರೆ.”
*****
(Release ID: 2163291)
Visitor Counter : 2
Read this release in:
English
,
Urdu
,
Hindi
,
Marathi
,
Manipuri
,
Bengali-TR
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam