ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಕೈಗೆಟಕುವ ದರದಲ್ಲಿ ಹೆಚ್ಚಿನ ವೇಗದ ಅಂತರ್ಜಾಲ ಸಂಪರ್ಕ(ಬ್ರಾಡ್ ಬ್ಯಾಂಡ್), ಯು.ಪಿ.ಐ ಮತ್ತು ಡಿಜಿಟಲ್ ಆಡಳಿತದಲ್ಲಿ ಭಾರತದ ಪ್ರಗತಿಯನ್ನು ತಿಳಿಸುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ

Posted On: 20 AUG 2025 1:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೈಗೆಟಕುವ ದರದಲ್ಲಿ ಹೆಚ್ಚಿನ ವೇಗದ ಅಂತರ್ಜಾಲ ಸಂಪರ್ಕ (ಬ್ರಾಡ್ ಬ್ಯಾಂಡ್), ಯು.ಪಿ.ಐ ಮತ್ತು ಡಿಜಿಟಲ್ ಆಡಳಿತದಲ್ಲಿ ಭಾರತದ ಪ್ರಗತಿಯನ್ನು ತಿಳಿಸುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಮೇಲೆ ತಿಳಿಸಲಾದ ವಿಷಯದ ಬಗ್ಗೆ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಎಂ. ಸಿಂಧಿಯಾ ಅವರು ಬರೆದ ಲೇಖನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;

"ಕೈಗೆಟಕುವ ದರದಲ್ಲಿ ಹೆಚ್ಚಿನ ವೇಗದ ಅಂತರ್ಜಾಲ ಸಂಪರ್ಕ (ಬ್ರಾಡ್ ಬ್ಯಾಂಡ್), ಯು.ಪಿ.ಐ ಮತ್ತು ಡಿಜಿಟಲ್ ಆಡಳಿತದಲ್ಲಿ ಭಾರತದ ಪ್ರಗತಿಯು ಈಗ ಜಾಗತಿಕ ಅಧ್ಯಯನ ವಿಷಯವಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ @JM_Scindia ಅವರು ಉಲ್ಲೇಖಿಸಿದ್ದಾರೆ. 5ಜಿ, ಎ.ಐ, ಐ.ಒ.ಟಿ ಮತ್ತು ಸೈಬರ್ ಭದ್ರತೆಯ ಮುಂದಿನ ಅಲೆಯಲ್ಲಿ ಭಾರತವು ಮುನ್ನಡೆ ಸಾಧಿಸುತ್ತದೆ ಮತ್ತು ಮಾನದಂಡಗಳನ್ನು ನಿಗದಿಪಡಿಸುತ್ತದೆ" ಎಂದು ತಿಳಿಸಿದ್ದಾರೆ.

 

 

*****

 


(Release ID: 2158358)