ಪ್ರಧಾನ ಮಂತ್ರಿಯವರ ಕಛೇರಿ
ಬಡವರಿಗೆ ಹಣಕಾಸು ಸೇವೆಗಳನ್ನು ಪಡೆಯುವಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಹೇಗೆ ಪರಿವರ್ತಿಸಿದೆ ಎಂಬುದರ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
05 AUG 2025 12:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಡವರಿಗೆ ಹಣಕಾಸು ಸೇವೆಗಳನ್ನು ಪಡೆಯುವಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಹೇಗೆ ಪರಿವರ್ತಿಸಿದೆ ಎಂಬುದರ ಕುರಿತಾದ ಲೇಖನವನ್ನು ಹಂಚಿಕೊಂಡಿದ್ದಾರೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಸೌಲಭ್ಯವಿಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಿದೆ, ಘನತೆ, ಸ್ವಾವಲಂಬನೆ ಹಾಗೂ ಆರ್ಥಿಕ ಸಮಗ್ರತೆ ಉತ್ತೇಜಿಸಿದೆ ಎಂದು ಶ್ರೀ ಮೋದಿ ಅವರು ತಿಳಿಸಿದರು.
ಪ್ರಧಾನಮಂತ್ರಿ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದೆ:
“ಪ್ರಧಾನಮಂತ್ರಿ ಜನ್ ಧನ್ ಯೋಜನೆ ಬಡವರಿಗೆ ಹಣಕಾಸು ಸೇವೆಗಳನ್ನು ಪಡೆಯುವಲ್ಲಿ ಪರಿವರ್ತಿಸಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಸೌಲಭ್ಯವಿಲ್ಲದವರ ನಡುವಿನ ಅಂತರ ಕಡಿಮೆ ಮಾಡಿದೆ, ಘನತೆಯ, ಸ್ವಾವಲಂಬನೆ ಹಾಗೂ ಆರ್ಥಿಕ ಸಮಗ್ರತೆಯನ್ನು ಉತ್ತೇಜಿಸಿದೆ.
@Himani_Sood_ ಅವರ ಒಳನೋಟದ ಲೇಖನ ಓದಿ”
*****
(Release ID: 2152442)
Read this release in:
Telugu
,
English
,
Urdu
,
Marathi
,
Hindi
,
Bengali-TR
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam