ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೀಬಿಯಾ ಗೆ ಪ್ರಧಾನಮಂತ್ರಿ ಅವರ ಭೇಟಿ : ಆಗಿರುವ ಫಲಿತಾಂಶಗಳ ಪಟ್ಟಿ 

Posted On: 09 JUL 2025 8:13PM by PIB Bengaluru

ತಿಳುವಳಿಕೆ ಒಪ್ಪಂದಗಳು / ಒಪ್ಪಂದಗಳು:

ನಮೀಬಿಯಾ ದಲ್ಲಿ ವಾಣಿಜ್ಯೋದ್ಯಮ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಕುರಿತು ತಿಳುವಳಿಕೆ ಒಪ್ಪಂದ

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ

ಪ್ರಕಟಣೆಗಳು:

ಸಿ.ಡಿ.ಆರ.ಐ. (ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ) ಸೇರಲು ನಮೀಬಿಯಾ ಸ್ವೀಕಾರ ಪತ್ರವನ್ನು ಸಲ್ಲಿಸಿತು

ಗ್ಲೋಬಲ್ ಬಯೋಫ್ಯುಯೆಲ್ಸ್ ಅಲೈಯನ್ಸ್‌ ಗೆ ಸೇರಲು ನಮೀಬಿಯಾ ಸ್ವೀಕಾರ ಪತ್ರವನ್ನು ಸಲ್ಲಿಸಿತು

ಯು.ಪಿ.ಐ. ತಂತ್ರಜ್ಞಾನವನ್ನು ಸಂಪೂರ್ಣ ಅಳವಡಿಸಿಕೊಳ್ಳಲು ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದ ನಮೀಬಿಯಾ, ಈ ನಿಟ್ಟಿನಲ್ಲಿ ಜಾಗತಿಕವಾಗಿ ಮೊದಲ ದೇಶವಾಗಿ ಗುರುತಿಸಲಾಗಿದೆ.

 

*****
 


(Release ID: 2143655)