ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಗೆ ಕೀ ಟು ದ ಸಿಟಿ ಆಫ್ ಬ್ಯೂನಸ್ ಐರಿಸ್ ಪ್ರಶಸ್ತಿ ಪ್ರದಾನ

Posted On: 06 JUL 2025 2:42AM by PIB Bengaluru

ಇಂದು ಬ್ಯೂನಸ್ ಐರಿಸ್ ನಗರ ಸರ್ಕಾರದ ಮುಖ್ಯಸ್ಥರಾದ ಶ್ರೀ ಜಾರ್ಜ್ ಮ್ಯಾಕ್ರಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಬ್ಯೂನಸ್ ಐರಿಸ್ ನಗರದ ಕೀಲಿಕೈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 

Xನ ಪೋಸ್ಟ್‌ ನಲ್ಲಿ ಪ್ರಧಾನಿಯವರು;

"ಬ್ಯೂನಸ್ ಐರಿಸ್ ನಗರ ಸರ್ಕಾರದ ಮುಖ್ಯಸ್ಥ ಶ್ರೀ ಜಾರ್ಜ್ ಮ್ಯಾಕ್ರಿಯವರಿಂದ ಬ್ಯೂನಸ್ ಐರಿಸ್ ನಗರದ ಕೀಲಿಕೈ ಪ್ರಶಸ್ತಿಯನ್ನು ಸ್ವೀಕರಿಸಲು ಹೆಮ್ಮೆಯಾಗುತ್ತದೆ.

@jorgemacri" 

 

 

*****

 


(Release ID: 2142651)