ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಸದುಪಯೋಗದ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 02 JUL 2025 2:34PM by PIB Bengaluru

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರವು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತಾದ ಲೇಖನವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿಯವರ Xನ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಯವರ ಕಛೇರಿಯು:

"ಮಹಿಳಾ ಮತ್ತು ಮಕ್ಕಳ ಕಲ್ಯಾಣ ಪರಿವರ್ತನೆಗಾಗಿ ಸರ್ಕಾರ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತಾಗಿ ಕೇಂದ್ರ ಸಚಿವೆ @Annapurna4BJP ಜಿಯವರು ಲೇಖನವನ್ನು ಬರೆದಿದ್ದಾರೆ. ಪೋಷಣಾ ಟ್ರ್ಯಾಕರ್, ಮೀಸಲಾದ ಕುಂದುಕೊರತೆ ಪರಿಹಾರ ಮಾಡ್ಯೂಲ್ ಮತ್ತು ನೇರ ಪ್ರಯೋಜನ ವರ್ಗಾವಣೆಯಂತಹ ಉಪಕ್ರಮಗಳು ದೇಶಾದ್ಯಂತ ನೈಜ-ಸಮಯದ, ಪ್ರಭಾವಶಾಲಿ ಬದಲಾವಣೆಗೆ ಕಾರಣವಾಗುತ್ತಿವೆ" ಎಂದು ಟ್ವೀಟ್ ಮಾಡಿದೆ.

 

 

*****

 


(Release ID: 2141671)