ಪ್ರಧಾನ ಮಂತ್ರಿಯವರ ಕಛೇರಿ
ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಉತ್ತಮ ಸಂಪರ್ಕ ಮತ್ತು ಹೇರಳವಾದ ಸಂಪನ್ಮೂಲಗಳು ಹೇಗೆ ಪ್ರಯೋಜನಕಾರಿಯಾಗಿವೆ ಎಂಬ ಬಗೆಗಿನ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ
Posted On:
01 JUL 2025 12:27PM by PIB Bengaluru
ಲಡಾಖ್‌ಗೆ ದೊರಕಿಸಿಕೊಟ್ಟಿರುವ ಹೇರಳವಾದ ಸಂಪನ್ಮೂಲಗಳು ಮತ್ತು ಉತ್ತಮ ಸಂಪರ್ಕವು ಈ ಕೇಂದ್ರಾಡಳಿತ ಪ್ರದೇಶಕ್ಕೆ ಹೇಗೆ ಅನುಕೂಲಕರವಾಗಿವೆ ಎಂಬುದರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೇಖನವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಎಕ್ಸ್ ಪೋಸ್ಟ್‌ಗೆ ಪ್ರಧಾನಮಂತ್ರಿ ಕಚೇರಿಯ ಪ್ರತಿಕ್ರಿಯೆ ಹೀಗಿದೆ:
"ಲಡಾಖ್‌ಗೆ ದೊರಕಿಸಿಕೊಟ್ಟಿರುವ ಹೇರಳ ಸಂಪನ್ಮೂಲಗಳು ಮತ್ತು ಉತ್ತಮ ಸಂಪರ್ಕವು ಈ ಕೇಂದ್ರಾಡಳಿತ ಪ್ರದೇಶಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ಕೇಂದ್ರ ಸಚಿವರಾದ ಶ್ರೀಮತಿ @nsitharaman ಅವರು ಬರೆದಿದ್ದಾರೆ.
*****
(Release ID: 2141149)
Read this release in:
English
,
Urdu
,
Marathi
,
Hindi
,
Manipuri
,
Bengali-TR
,
Bengali
,
Assamese
,
Gujarati
,
Odia
,
Tamil
,
Telugu
,
Malayalam