ಪ್ರಧಾನ ಮಂತ್ರಿಯವರ ಕಛೇರಿ
ಜಾಗತಿಕ ಕಛ್ಚಿ ಸಮುದಾಯಕ್ಕೆ ಆಷಾಢ ಬಿಜ್ ಶುಭಾಶಯ ಕೋರಿದ ಪ್ರಧಾನಮಂತ್ರಿ
Posted On:
27 JUN 2025 9:10AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಛ್ಚಿ ಹೊಸ ವರ್ಷದ ಆಷಾಢ ಬಿಜ್ ನ ಶುಭ ಸಂದರ್ಭದಲ್ಲಿ ವಿಶ್ವಾದ್ಯಂತ ಇರುವ ಕಛ್ಚಿ ಸಮುದಾಯಕ್ಕೆ ಶುಭ ಕೋರಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:
"ಆಷಾಢ ಬಿಜ್ ವಿಶೇಷ ಸಂದರ್ಭದಲ್ಲಿ ವಿಶೇಷವಾಗಿ ವಿಶ್ವಾದ್ಯಂತ ಕಛ್ಚಿ ಸಮುದಾಯಕ್ಕೆ ಶುಭಾಶಯಗಳು. ಮುಂಬರುವ ವರ್ಷವು ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಅದ್ಭುತ ಆರೋಗ್ಯ ತರಲಿ" ಎಂದು ಹೇಳಿದ್ದಾರೆ.
*****
(Release ID: 2140082)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam