ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಉದ್ಘಾಟನೆ ಸಂದರ್ಭದಲ್ಲಿ ಮಹಾರಾಷ್ಟ್ರ ಎನ್ ಡಿ ಎ ಸರ್ಕಾರಕ್ಕೆ ಪ್ರಧಾನಮಂತ್ರಿ ಶ್ಲಾಘನೆ

प्रविष्टि तिथि: 05 JUN 2025 6:18PM by PIB Bengaluru

ಮೂಲಸೌಕರ್ಯ ಆಧಾರಿತ ಬೆಳವಣಿಗೆಗೆ ಮಹಾರಾಷ್ಟ್ರ ಎನ್‌ ಡಿ ಎ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗದ ಅದ್ಧೂರಿ ಉದ್ಘಾಟನೆಯ ಬಳಿಕ ಶ್ಲಾಘಿಸಿದ್ದಾರೆ. 

ಈ ಉದ್ಘಾಟನೆಯ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪೋಸ್ಟ್ ಗೆ  ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

"ರಾಜ್ಯದಲ್ಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಸುಲಲಿತ ಜೀವನ ಉತ್ತೇಜಿಸಲು ನಿರಂತರವಾಗಿ ಆದ್ಯತೆ ನೀಡಿದ ಮಹಾರಾಷ್ಟ್ರದಲ್ಲಿನ ಎನ್‌ ಡಿ ಎ ಸರ್ಕಾರಕ್ಕೆ ಅಭಿನಂದನೆಗಳು!"

 

 

“महाराष्ट्रातील कनेक्टिव्हिटीत सुधारणा घडवून आणणे आणि जीवन सुलभतेला चालना देणे यावर सातत्यपूर्णतेने लक्ष केंद्रित केल्याबद्दल राष्ट्रीय लोकशाही आघाडी सरकारचे अभिनंदन!”

 

 

*****


(रिलीज़ आईडी: 2134405) आगंतुक पटल : 7
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Telugu , Malayalam