ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಕ್ಷಣಾ ಪುರಸ್ಕಾರ ಸಮಾರಂಭ-2025 (ಹಂತ-1)ರಲ್ಲಿ ಪ್ರಧಾನಮಂತ್ರಿ ಭಾಗಿ

Posted On: 22 MAY 2025 9:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಪುರಸ್ಕಾರ ಸಮಾರಂಭ-2025 (ಹಂತ-1) ರಲ್ಲಿ ಭಾಗಿಯಾದರು. ಈ ಸಮಾರಂಭದಲ್ಲಿ ಭದ್ರತಾ ಪಡೆಗಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"ಭದ್ರತಾ ಪಡೆಗಳಿಗೆ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾದ ರಕ್ಷಣಾ ಪುರಸ್ಕಾರ ಸಮಾರಂಭ-2025 (ಹಂತ-1)ರಲ್ಲಿ ಭಾಗವಹಿಸಿದ್ದೆ, ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಬದ್ಧತೆಗಾಗಿ ಭಾರತ, ನಮ್ಮ ಸಶಸ್ತ್ರ ಪಡೆಗಳಿಗೆ ಸದಾ ಕೃತಜ್ಞ."

 

 

*****


(Release ID: 2130722)