ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹೆರಾತ್ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಪ್ರಧಾನಮಂತ್ರಿ ಶುಭಾಶಯ

Posted On: 25 FEB 2025 6:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆರಾತ್‌ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಇಂದು ಶುಭಾಶಯ ಕೋರಿದ್ದಾರೆ. 

ಅವರ ಎಕ್ಸ್‌ ಪೋಸ್ಟ್‌ ಹೀಗಿದೆ: 

“ಹೆರಾತ್‌ ಪೊಶ್ತೆ !

ಈ ಹಬ್ಬವು ನಮ್ಮ ಕಾಶ್ಮೀರಿ ಪಂಡಿತ ಸಹೋದರ ಸಹೋದರಿಯರ ರೋಮಾಂಚಕ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ.

ಈ ಶುಭ ಸಂದರ್ಭದಲ್ಲಿ, ನಾನು ಎಲ್ಲರಿಗೂ ಸಾಮರಸ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ. ಇದು ಕನಸುಗಳನ್ನು ನನಸಾಗಿಸಲಿ, ಹೊಸ ಅವಕಾಶಗಳನ್ನು ಸೃಷ್ಟಿಸಲಿ ಮತ್ತು ಎಲ್ಲರಿಗೂ ಅನಂತ ಸಂತೋಷವನ್ನು ತರಲಿ.”

 

 

*****


(Release ID: 2106277) Visitor Counter : 9