ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪರ್ವೇಶ್ ಸಾಹಿಬ್ ಸಿಂಗ್, ಶ್ರೀ ಆಶಿಶ್ ಸೂದ್, ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ, ಶ್ರೀ ರವೀಂದರ್ ಇಂದ್ರಜ್ ಸಿಂಗ್, ಶ್ರೀ ಕಪಿಲ್ ಮಿಶ್ರಾ ಮತ್ತು ಶ್ರೀ ಪಂಕಜ್ ಕುಮಾರ್ ಸಿಂಗ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ

प्रविष्टि तिथि: 20 FEB 2025 1:48PM by PIB Bengaluru

ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪರ್ವೇಶ್ ಸಾಹಿಬ್ ಸಿಂಗ್, ಶ್ರೀ ಆಶಿಶ್ ಸೂದ್, ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ, ಶ್ರೀ ರವೀಂದರ್ ಇಂದ್ರಜ್ ಸಿಂಗ್, ಶ್ರೀ ಕಪಿಲ್ ಮಿಶ್ರಾ ಮತ್ತು ಶ್ರೀ ಪಂಕಜ್ ಕುಮಾರ್ ಸಿಂಗ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ ಮತ್ತು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಹೀಗೆ ಹೇಳಿದ್ದಾರೆ;

“ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪರ್ವೇಶ್ ಸಾಹಿಬ್ ಸಿಂಗ್ ಜಿ, ಶ್ರೀ ಆಶಿಶ್ ಸೂದ್ ಜಿ, ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ ಜಿ, ಶ್ರೀ ರವೀಂದರ್ ಇಂದ್ರಜ್ ಸಿಂಗ್ ಜಿ, ಶ್ರೀ ಕಪಿಲ್ ಮಿಶ್ರಾ ಜಿ ಮತ್ತು ಶ್ರೀ ಪಂಕಜ್ ಕುಮಾರ್ ಸಿಂಗ್ ಜಿ ಅವರುಗಳಿಗೆ ನನ್ನ ಅಭಿನಂದನೆಗಳು. ಈ ತಂಡವು, ಹುರುಪು ಮತ್ತು ಅನುಭವವನ್ನು ಸುಂದರವಾಗಿ ಬೆರೆಸುತ್ತದೆ ಮತ್ತು ಖಂಡಿತವಾಗಿಯೂ ದೆಹಲಿಗೆ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ. ಅವರಿಗೆ ಶುಭಾಶಯಗಳು.

@gupta_rekha 
@p_sahibsingh 
@mssirsa 
@KapilMishra_IND ” 

 

 

*****


(रिलीज़ आईडी: 2104948) आगंतुक पटल : 60
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Assamese , Manipuri , Punjabi , Gujarati , Tamil , Telugu , Malayalam